Monday, June 23, 2025
26.3 C
Bengaluru
Google search engine
LIVE
ಮನೆ#Exclusive NewsTop Newsಜಸ್ಟೀಸ್ ಈಸ್ ಸರ್ವಡ್ - ಇಂಡಿಯನ್ ಆರ್ಮಿ ಘೋಷಣೆ

ಜಸ್ಟೀಸ್ ಈಸ್ ಸರ್ವಡ್ – ಇಂಡಿಯನ್ ಆರ್ಮಿ ಘೋಷಣೆ

ರಾತ್ರೋರಾತ್ರಿ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಮಧ್ಯರಾತ್ರಿ 1.44ಕ್ಕೆ ಸರಿಯಾಗಿ ಆಪರೇಷನ್ ಸಿಂದೂರ್ ಹೆಸರಿನಲ್ಲಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸೇನೆ ಕ್ಷಿಪ್ರ ದಾಳಿ ದಾಳಿ ನಡೆಸಿದೆ.

ಈ ಬೆನ್ನಲ್ಲೇ ಭಾರತೀಯ ಸೇನೆ ಜಸ್ಟೀಸ್ ಈಸ್ ಸರ್ವಡ್​.. ಜೈ ಹಿಂದ್ ಎಂದು ಟ್ವೀಟ್ ಮಾಡಿದೆ.

ಈ ಟ್ವೀಟ್ ಜೊತೆಗೆ ಸರ್ಜಿಕಲ್ ಸ್ಟ್ರೈಕ್​ ನ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

ಆದರೆ, ದಾಳಿ ನಡೆಸಲಾದ ಪ್ರಾಂತ್ಯಗಳ ಬಗ್ಗೆ ಭಾರತೀಯ ಸೇನೆ ಇನ್ನೂ ವಿವರಗಳನ್ನು ಅನಾವರಣ ಮಾಡಿಲ್ಲ.

ಆಪರೇಷನ್ ಸಿಂದೂರ್ ಬೆನ್ನಲ್ಲೇ ಭಾರತದ ಶ್ರೀನಗರ, ಜಮ್ಮು, ಅಮೃತಸರ, ಧರ್ಮಶಾಲಾ, ಲೇಹ್ ಏರ್​ ಪೋರ್ಟ್​ ಗಳು ಬಂದ್ ಮಾಡಲಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments