ಭಾರತೀಯ ಸೈನಿಕರ ಬಲಿ ತೆಗೆದುಕೊಂಡ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ. ಕಾಶ್ಮೀರದ ರಜೋರಿ ಮತ್ತು ಪೂಂಚ್ ಪ್ರದೇಶದಲ್ಲಿ ಸುಮಾರು 30 ಉಗ್ರರು ಅಡಗಿರಬಹುದು ಎಂದು ಅಂದಾಜಿಸಲಾಗಿದೆ. ಇವರನ್ನು ಬಗ್ಗು ಬಡಿಯಲು ಸೈನ್ಯ ಕಾರ್ಯಾಚರಣೆ ನಡೆಸುತ್ತಿದೆ.
ಜಮ್ಮು ಕಾಶ್ಮೀರ : ಉಗ್ರರ ವಿರುದ್ಧ ಕಾರ್ಯಾಚರಣೆ
RELATED ARTICLES