ನವದೆಹಲಿ; ದಂಪತಿಗಳು ವಿಚ್ಛೇದನ ಕೋರಿದ ಬಳಿಕ ಪತ್ನಿ, ಪತಿಯ ಬಗ್ಗೆ ಸಾರ್ವಜನಿಕವಾಗಿ ‘ಸ್ರ್ತೀಲೋಲ , ಪತ್ನಿಯ ವ್ಯಕ್ತಿತ್ವಕ್ಕೆ ಕಳಂಕ ತರುವಂತೆ ನಡೆದುಕೊಂಡರೇ ಅದು ಕೂಡ ಅಪರಾಧ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯ ಪಟ್ಟಿದ್ದೆ.
ಕೆಲ ದಿನಗಳ ಹಿಂದೆ ದೆಹಲಿ ಕೌಟುಂಬಿಕ ನ್ಯಾಯಾಲದಲ್ಲಿ ದಂಪತಿಗಳು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರ ಮಹಿಳೆ ವಿಚಾರಣೆ ವೇಳೆ ಕೋರ್ಟ್ ನಲ್ಲಿ ಪತಿಯ ಬಗ್ಗೆ ಪತ್ನಿಯು ಬಹಿರಂಗವಾಗಿ ಪುರುಷತ್ವದ ಬಗ್ಗೆ ಆರೋಪ ಮಾಡುವುದು ಖಂಡನೀಯ ಎಂದಿದೆ . ಹಾಗೂ ಪತ್ನಿಯ ನಡವಳಿಕೆ ಬಗ್ಗೆ ಸಾರ್ವಜನಿಕವಾಗಿ ಮನಭಂಗ ಕೂಡ ಕ್ರೌರ್ಯಕ್ಕೆ ಸಮನಾದ ಕೃತ್ಯ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯ ಪಟ್ಟಿದ್ದೆ.

ಇತ್ತೀಚೀನ ದಿನಗಳಲ್ಲಿ ಸಣ್ಣ ಮನಸ್ಥಾಪಗಳಿಗೆ ವಿಚ್ಚೇದನ ದಾರಿ ಹುಡುತ್ತಾರೆ. ಅದ್ದೂರಿಯಾಗಿ ವಿವಾಹವಾಗುವ ಜೋಡಿಗಳು ಕೆಲವೇ ವರ್ಷಗಳಲ್ಲಿ ವಿಚ್ಚೇದನ ಪಡೆಯಲು ಮುಂದಾಗುತ್ತಾರೆ. ಸುಂದರ ದಾಂಪತ್ಯಕ್ಕೆ ಪತಿ ಪತ್ನಿಯ ನಡುವೆ ಪರಸ್ವರ ನಂಬಿಕೆ, ವಿಶ್ವಾಸ ವಿವಾಹದ ಆಧಾರ ಸ್ಥಂಭವಾಗಿದೆ ಹೈಕೋರ್ಟ್ ದಾಂಪತ್ಯ ಬಗ್ಗೆ ತಿಳಿ ಹೇಳಿದೆ.