#Exclusive NewsTop Newsಫ್ರೀಡಂ ಟಿವಿ ವಿಶೇಷಸುದ್ದಿ
ಗಂಗಾವತಿಯಲ್ಲಿ ಹೆಚ್ಚಾದ ಪುಂಡರ ಹುಚ್ಚಾಟ!

ಕೊಪ್ಪಳ:ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ದಾಸನಾಳ ಗ್ರಾಮದಲ್ಲಿ ಬೈಕ್ ವೀಲ್ಹಿಂಗ್ ಮಾಡುವ ಪುಂಡಾಡಿಗಳ ಸಂಖ್ಯೆ ಅತಿಯಾಗಿದೆ.ಇಬ್ಬರು ಯುವಕರು ಸೇರಿ ರೋಡ ಮದ್ಯದಲ್ಲಿ ಬೈಕ್ ನಲ್ಲಿ ವೀಲ್ಹಿಂಗ್ ಮಾಡುತ್ತಿದ್ದಾರೆ.ವೀಲ್ಹಿಂಗ್ ತಡೆಯಲು ಹೋದ ಪೊಲೀಸರೇ ಮೇಲೆ ಹಲ್ಲೆ ನಡೆಸಿದ ಪುಂಡರು. ಅವರ ಹುಚ್ಚಾಟವನ್ನು ತಡೆಯಲು ಹೋದ ಗಂಗಾವತಿ ಗ್ರಾಮೀಣ ಪೊಲೀಸಪೇದೆ ಬಸವರಾಜ್ ಮೇಲೆ ಹಲ್ಲೆ ನಡೆಸಿದ್ದಾರೆ.ಸ್ಥಳದಲ್ಲಿದ್ದ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಪುಂಡರು.ಗಂಗಾವತಿ ನಗರದ ಪುಂಡ ಯುವಕರಿಂದ ಕೃತ್ಯ ನಡೆದಿದೆ.




