#Exclusive NewsTop News

ಆವರಣದಲ್ಲಿ ನೀರು ನಿಂತುಕೊಂಡ ಪರಿಣಮವಾಗಿ ಶಾಲೆಗೆ ರಜೆ!

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಸಿಂದಬಂದಗಿ ಶಾಲೆಯ ಆವರಣದಲ್ಲಿ ನೀರು ನಿಂತುಕೊಂಡ ಪರಿಣಮವಾಗಿ ಶಾಲೆಗೆ ರಜೆ ನೀಡಲಾಗಿದೆ.

ಸ್ವಲ್ಪ ಮಳೆಯಾದರೂ ಸಾಕು ಈ ಶಾಲೆಯ ಆವರಣದಲ್ಲಿ ನೀರು ನಿಲ್ಲುತ್ತದೆ,ಆವರಣದಲ್ಲಿ ನೀರು ನಿಂತರೆ ಪ್ರತಿ ಸಲ ಸರಕಾರಿ ಶಾಲೆಗೆ ರಜೆ ಕೊಡುತ್ತಾರೆ. ಹಾವು ಚೇಳು ಜಲಚರಗಳ ಕಾಟಕ್ಕೆ ಬೆಸತ್ತು ಶಾಲೆಗೆ ರಜೆ ಕೊಡುವ ಶಿಕ್ಷಕರು. ಮಳೆ ಬಂದಾಗ ವಾರಗಟ್ಟಲೆ ಶಾಲೆಗೆ ರಜೆ ಕೊಡುತ್ತಾರೆ

Comments (0)

Your email address will not be published. Required fields are marked *

Back to top button