#Exclusive NewsTop News

ಇಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ

ಇಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಕೋವಿಡ್ ಹಗರಣದ ವರದಿ ಸರ್ಕಾರದ ಕೈ ಸೇರಿದೆ. ನ್ಯಾ.ಮೈಕಲ್ ಕುನ್ಹಾ ಮಧ್ಯಂತರ ವರದಿ ನೀಡಿದ್ದಾರೆ ಹಾಗೂ ವರದಿ ಅಧಾರದ ಮೇಲೆ ಕ್ರಮ ಜರುಗಿಸುವ ಸಾಧ್ಯತೆ ಹೆಚ್ಚಾಗಿದೆ. ಕೋವಿಡ್​ ವರದಿಯಲ್ಲಿನ ಅಂಶಗಳು ಬಯಲಿಗೆ ಬಿಳಲಿದ್ದು,  ಕೋವಿಡ್ ಕಾಲದ ಬಿಜೆಪಿ ಹಗರಣದ ಹಗರಣಕ್ಕೆ ಟ್ವಿಸ್ಟ್ ಸಿಗಲಿದೆ.  ಹಾಗೂ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯಲಿರುವ ಈ ಮೀಟಿಂಗ್ ನಲ್ಲಿ ಬಿಜೆಪಿ ಅವಧಿಯಲ್ಲಿನ ಹಗರಣಗಳ ಸಂಬಂಧ ಪಟ್ಟ ಚರ್ಚೆ ಕೂಡ ನಡೆಯಲಿದೆ.

Comments (0)

Your email address will not be published. Required fields are marked *

Back to top button