ದಾರಿಯಲ್ಲಿ ಸುಮ್ಮನೆ ಹೋಗುವವರು ಸುಮ್ಮನೆ ಹೋದರೇ ಒಳಿತು ಎನಿಸುತ್ತದೆ. ದಾರಿಹೋಕನಿಗೆ ಸಹಾಯ ಮಾಡುವ ದೃಷ್ಠಿಯಿಂದ ಮುಂದಾರೇ ಗ್ರಹಚಾರ ಕೆಡೋದು ಗ್ಯಾರಂಟಿ.
ಹೌದು,

ದಾಮುದ್ದೀನ್ ಎಂಬುವವರು ಒಬ್ಬ ದಾರಿಹೋಕನನ್ನು ಕೂರಿಸಿಕೊಂಡು ಹೋಗುವಾಗ ಅಜಾಗೃಕತೆಯಿಂದ ವಾಹನ ಚಲಿಸಿ ಅಪಘಾತಕೀಡಾಗಿ ಹಿಂಬದಿ ಸವಾರನಿಗೆ ತೀವ್ರ ಗಾಯ ಸಂಭವಿಸಿದ್ದರಿಂದ ವಾಹನ ಮಾಲಿಕನೇ ಆತನಿಗೆ ಪರಿಹಾರ ನೀಡಬೇಕೆಂದು ಹೈಕೊರ್ಟ್ ಆದೇಶಿಸಿದೆ.
ಇತ್ತೀಚಿನ ದಿನಗಳಲ್ಲಿ ಅಪರಿಚಿತರು ತೊಂದರೆ ಸಿಲುಕಿದಾಗ ಡ್ರಾಪ್ ಕೊಡುವವರೇ ತೀರ ಕಡಿಮೆ ಅದರಲ್ಲೂ ಈ ರೀತಿ ಕಾನೂನು ಜಾರಿಯಾದರೇ ಮುಂದೊಂದು ದಿನ ಆತ್ಮೀಯರಿಗೂ ಅಥವಾ ತುರ್ತು ಪರಿಸ್ಥಿಗೂ ಯಾರು ಸಹಾಯಕ್ಕೆ ಮುಂದೆ ಬರದಿರಬಹುದು.