ಆರೋಗ್ಯಲೈಫ್ ಸ್ಟೈಲ್

ಕೊಬ್ಬರಿ ಲಡ್ಡು ಮಾಡುವ ವಿಧಾನ

ರುಚಿಕರವಾದ ಕೊಬ್ಬರಿ ಲಡ್ಡು ವಿಧಾನ

ಬೇಕಾಗುವ ಪದಾರ್ಥಗಳು…..

. ತುಪ್ಪ-1 ಚಮಚ

. ತೆಂಗಿನಕಾಯಿ ತುರಿ – ಎರಡೂವರೆ

. ಬೆಲ್ಲ – 1 ಬಟ್ಟಲು

. ಏಲಕ್ಕಿ ಪುಡಿ – ಸ್ವಲ್ಪ

ಮಾಡುವ ವಿಧಾನ …

. ದೊಡ್ಡ ಕಡಾಯಿಯಲ್ಲಿ ಯುಪ್ಪವನ್ನು ಬಿಸಿ ಮಾಡಿ, ತೆಂಗಿನಕಾಯಿ ತುರಿ ಸೇರಿಸಿ. ತೇವಾಂಶ ಒಣಗುವವರೆಗೂ ಹುರಿಯಿರಿ. ಈ ಮಿಶ್ರಣಕ್ಕೆ ಬೆಲ್ಲ ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ  ಬೇಯಿಸಿ.

. ಬೆಲ್ಲ ಕರಗುವ ತನಕ ಬೇಯಿಸಬೇಕು . ಇದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಪಾತ್ರೆ ಇಳಿಸಿ. ಸಿದ್ಧವಾಗಿರುವ ಮಿಶ್ರಣವನ್ನು ತೆಗೆದುಕೊಂಡು ಉಂಡೆ ಮಾಡಿ. ಇದೀಗ ರುಚಿಕರವಾದ ಕೊಬ್ಬರಿ ಲಡ್ಡು ಸವಿಯಲು ಸಿದ್ಧ.  

Comments (0)

Your email address will not be published. Required fields are marked *

Back to top button