ಆರೋಗ್ಯ

ರುಚಿಕರವಾದ ಕೈಮಾ ವಡೆ ಮಾಡುವ ವಿಧಾನ ….

ಬೇಕಾಗುವ ಪದಾರ್ಥಗಳು….

. ಮಟನ್ ಕೈಮಾ – 500 ಗ್ರಾಂ

.ಈರುಳ್ಳಿ -2 ಸಣ್ಣಗೆ ಕತ್ತರಿಸಿದ್ದು

. ಹಸಿ ಮೆಣಸಿನಕಾಯಿ -2

. ಕೊತ್ತಂಬರಿ ಸೊಪ್ಪು – ಸಣ್ಣಗೆ ಹೆಚ್ಚಿದ್ದು ಸ್ವಲ್ಪ

. ಚಕ್ಕೆ, ಲವಂಗ ಪುಡಿ – ¼ ಚಮಚ

. ಅಚ್ಚ ಖಅರದ ಪುಡಿ – ಅರ್ಧ ಚಮಚ

. ಕಡಲೆ ಹಿಟ್ಟು – 1 ಚಮಚ

. ಎಣ್ಣೆ – ಕರಿಯಲು ಅಗತ್ಯವಿದ್ದಷ್ಟು

. ಉಪ್ಪು – ರುಚಿಗೆ ತಕ್ಕಱ್ಟು

ಮಾಡುವ ವಿಧಾನ…

. ಪಾತ್ರೆಯೊಂದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ , ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಚಕ್ಕೆ , ಲವಂಗ ಪುಡಿ, ಅಚ್ಚ ಖಾರದ ಪುಡಿ, ದನಿಯಾ ಪುಡಿ, ಕಡಲೆ ಹಿಟ್ಟು-1ಚಮಚ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

. ಒಲೆಯ ಮೇಲೆ ಬಾಣಲೆ ಇಟ್ಟು, ಕಾದ ನಂತರ ಎಣ್ಣೆ ಹಾಕಿ. ಇದೀಗ ಮಸಾಲೆ ಮಿಶ್ರಣವನ್ನು ವಡೆಗಳಾಗಿ ತಟ್ಟಿ, ಎಣ್ಣೆಗೆ ಬಿಡಿ, ಮಧ್ಯಮ ಉರಿಯಲ್ಲಿ ಚೆನ್ನಾಗಿ ಎರಡೂ ಬದಿಯಲ್ಲಿ ಬೇಯಿಸಿದರೆ, ರುಚಿಕರವಾದ ಕೈಮಾ ವಡೆ ಸವಿಯಲು ಸಿದ್ದ.

Comments (0)

Your email address will not be published. Required fields are marked *

Back to top button