Top Newsರಾಜ್ಯ

ಡ್ಯಾನ್ಸ್ ಮಾಡುವಾಗಲೇ ಹಾರಿಹೋಯ್ತು ಪ್ರಾಣ ಪಕ್ಷಿ.. ಅಯ್ಯೋ

ಡ್ಯಾನ್ಸ್ ಮಾಡುವಾಗಲೇ ಪ್ರಾಣ ಹಾರಿಹೋದ ಮನಕಲಕುವ ಘಟನೆ ವಿಜಯಪುರದಲ್ಲಿ ನಡೆದಿದೆ.

ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್ ಮಾಡ್ತಿದ್ದ ಯುವಕ ದಿಢೀರ್ ಹೃದಯಾಘಾತದಿಂದ ಕುಸಿದು ಸಾವನ್ನಪ್ಪಿದ್ದಾನೆ.

ವಿಜಯಪುರ ನಗರದ ಚಪ್ಪರಬಂದ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.  ಮೃತನನ್ನು ಮಹಮ್ಮದ್ ಪೈಗಂಬರ್ ಗಂಗನಹಳ್ಳಿ (28) ಎಂದು ಗುರುತಿಸಲಾಗಿದೆ

ಮಹಮ್ಮದ್ ಅಲ್ಯೂಮಿನಿಯಂ ಟಕಿ, ಬಾಗಿಲು ನಿರ್ಮಿಸುವ ಕೆಲಸ ಮಾಡ್ತಿದ್ದ.

ಡ್ಯಾನ್ಸ್ ಮಾಡುವಾಗಲೇ ಕುಸಿದು ಬೀಳುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸೆರೆಯಾಗಿದೆ

Comments (0)

Your email address will not be published. Required fields are marked *

Back to top button