Saturday, August 30, 2025
21.7 C
Bengaluru
Google search engine
LIVE
ಮನೆ#Exclusive Newsಗಣಪತಿ ಹಬ್ಬ ಪ್ರಸಾದಕ್ಕೆ FSSAI ಅನುಮತಿ ಕಡ್ಡಾಯ-ಅರವಿಂದ ಬೆಲ್ಲದ ಕಿಡಿ

ಗಣಪತಿ ಹಬ್ಬ ಪ್ರಸಾದಕ್ಕೆ FSSAI ಅನುಮತಿ ಕಡ್ಡಾಯ-ಅರವಿಂದ ಬೆಲ್ಲದ ಕಿಡಿ

ಗಣಪತಿ ಹಬ್ಬ ಪ್ರಸಾದಕ್ಕೆ FSSAI ಅನುಮತಿ ಕಡ್ಡಾಯ ವಿಚಾರವಾಗಿ ಹುಬ್ಬಳ್ಳಿಯಲ್ಲಿ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಕಿಡಿ ಕಾರಿದ್ದಾರೆ. ಹಿಂದುಗಳ ಹಬ್ಬ ಬಂದ್ರೆ ಕಾಂಗ್ರೆಸ್​ಗೆ ಕಾನೂನುಗಳು ನೆನಪಾಗ್ತವೆ, ಮುಸ್ಲಿಂ ಹಬ್ಬ ಹರಿದನಗಳ ಸಂದರ್ಭದಲ್ಲಿ ಮಾತ್ರ ನೆನಪಾಗೋಲ್ಲ, ಮೊದಲಿನಿಂದಲೂ ಕಾಂಗ್ರೆಸ್ ಲೇಫ್ಟಿಸ್ಟ್‌ ಪರ ಇದೆ ಎಂದು ಅರವಿಂದ ಬೆಲ್ಲದ ಕಿಡಿ ಕಾರಿದ್ಧಾರೆ…

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments