ಮೈಸೂರು: ಬೆಳಗಿನ ಸಮಯದಲ್ಲಿ ನಮ್ಮ ವೃತ್ತಿ ಭಾಂದವರು ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ
ಪೋಟೋ ಮತ್ತು ವಿಡಿಯೋ ಪ್ರೀ ವೆಡ್ಡಿಂಗ್ ಶೂಟಿಂಗ್ ಮಾಡುವ ಸಂದರ್ಭದಲ್ಲಿ ಒಂದೇ ಸಲ ಹತ್ತಾರು ಜೊಡಿಯ ಮದುವೆ ಹುಡುಗಿ ಹುಡುಗನನ್ನು ನಡುರಸ್ತೆಯಲ್ಲಿ ನಿಲ್ಲಿಸಿ ಪೋಟೋ ಶೂಟಿಂಗ್ ಮಾಡುವ ಸಂದರ್ಭದಲ್ಲಿ ಎನಾದರೂ ಅನಾಹುತ ಸಂಭವಿಸಿದರೆ ಆ ಕುಟುಂಬಕ್ಕೆ ಪರಿಹಾರ ನೀಡುವವರು ಯಾರು,
ಒಂದು ದಿನದ ಆಸೆಗೆ ಜೀವನ ಪೂರ್ತಿ ನೋವು ಅನುಭವಿಸುವುದನ್ನು ಎಷ್ಟೊಂದು ಉದಾಹರಣೆಗಳು ಇವೆ ಅಂತದ್ರಲ್ಲಿ ವಾಹನ ಸವಾರರಿಗೆ ಪಾದಚಾರಿಗಳಿಗೆ ತೊಂದರೆ ಕೊಟ್ಟು ಬಂದಂತ ದಿಂದ ಗಾಬರಿ ಇಂದ ತೆಗೆಯುವುದು ಯಾಕೆ ಮೊದಲು ಇದೆ ರೀತಿ ಬೇರೆ ಬೇರೆ ಜಿಲ್ಲೆಗಳಿಂದ ಬಂದು ಸುಮಾರು ಬಾರಿ ಗಲಾಟೆಗಳು ಆಗಿವೆ ಎಷ್ಟೆ ಹೇಳಿದರು ನಮ್ಮ ವೃತ್ತಿ ಭಾಂದವರು ಎಚ್ಚೆತ್ತುಕೊಳ್ಳುವ ಸಾದ್ಯತೆ ತುಂಬಾ ಕಡಿಮೆ ಆದ್ದರಿಂದ
ಇನ್ನೂ ಮುಂದೆ ಈ ರೀತಿ ಪೋಟೋ ಶೂಟಿಂಗ್ ಮಾಡುವುದರಿಂದ ಅನಾಹುತಗಳನ್ನು ತಪ್ಪಿಸಲು ಸಾಧ್ಯವಿಲ್ಲ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜಾಗೃತರಾಗಿ ಮುಂದೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ
ಆದರೆ ಜೀವನದ ಬೆಲೆ ಗೊತ್ತಿಲ್ಲದ ಕೆಲವರು ಹಣದ ಆಸೆಗೆ ಬಿದ್ದು ನಾಳೆ ಎಲ್ಲಿ ನಮಗೆ ತೊಂದರೆ ಆಗುತ್ತದೆ ಎಂದು ಅರ್ಥಮಾಡಿಕೊಳ್ಳದೆ ಕೆಲವು ಅವಿವೇಕಿಗಳು ಕಷ್ಟ ಸುಖ ಗೊತ್ತಿಲ್ಲದ ಪಾಪಿಗಳು ನಮ್ಮ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವುದು ಎಷ್ಟು ಸರಿ ಆದರೆ ನಮ್ಮ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಮೈಸೂರು ಹೃದಯವಂತ ಕನ್ನಡಿಗರ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷರು ಡಿಪಿಕೆ ಪರಮೇಶ್ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಸ್ವಾರ್ಥಕ್ಕಾಗಿ ಬದುಕುತ್ತಿರುವ ಕೆಲವು ಅವಿವೇಕಿಗಳಿಗೆ ಎಚ್ಚರಿಕೆ ನೀಡಿದ್ದಾರೆ.