ಮನೆರಾಜಕೀಯಎಲ್ಲರೂ ಬಂದು ಮತದಾನ ಮಾಡಬೇಕು; ಸುಧಾಮೂರ್ತಿ ಎಲ್ಲರೂ ಬಂದು ಮತದಾನ ಮಾಡಬೇಕು; ಸುಧಾಮೂರ್ತಿ
ಬೆಂಗಳೂರು: ಇಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣ ಮತದಾನ ಪ್ರರಂಭವಾಗಿದು ಎಲ್ಲರೂ ಬಂದು ಮತದಾನ ಮಾಡಬೇಕು ಎಂದು ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಕರೆ ನೀಡಿದರು.
ಬೆಂಗಳೂರಿನ ಜಯನಗರದ ಬಿಇಎಸ್ ಕಾಲೇಜಿನಲ್ಲಿ ಮತದಾನ ಮಾಡಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಜನ ಮತದಾನ ಮಾಡಬೇಕು. ಮುಖ್ಯವಾಗಿ ಯುವಕ, ಯುವತಿಯರು ಮತದಾನ ಮಾಡಬೇಕು ಎಂದು ಹೇಳಿದರು.
Post Views: 170