ಸಿನಿಮಾಸುದ್ದಿ

ಬ್ಯಾಕ್​ಲೆಸ್​ ಫೋಸ್​ ಕೊಟ್ಟ ಸಮಂತಾ…ಸಖತ್​ ಹಾಟ್​

ನಟಿ ಸಮಂತಾ ಸಖತ್​ ಬೋಲ್ಡ್​ ಆಗಿ ಕ್ಯಾಮರಾ ಮುಂದೆ ಫೋಸ್​ ಕೊಟ್ಟಿದ್ದಾರೆ. ಅವರ ಕೆಲವು ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಬ್ಲಾಕ್​ ಡ್ರೆಸ್​ನಲ್ಲಿ ಸಖತ್ತಾಗಿ ಮಿಂಚಿದ್ದಾರೆ. ಹಾಗೂ ಈ ಫೋಟೋಗಳಿಗೆ ಅಭಿಮಾನಿಗಳಿಂದ ಒಳ್ಳೆಯ ರೆಸ್ಪಾನ್ಸ್​  ಕೂಡ ಸಿಕ್ಕಿದೆ.

 

ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೆಚ್ಚಾಗಿ ಸೋಶಿಯಲ್​ ಮೀಡಿಯಾಗಳಲ್ಲಿ ಆ್ಯಕ್ಟೀವ್​ ಇರಲಿಲ್ಲ. ಅನಾರೋಗ್ಯದಿಂದ ಹೊರಬಂದ  ಸಮಂತಾ ಇತ್ತೀಚೆಗೆ ತಮ್ಮ ಫೋಟೋಗಳನ್ನ ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಬಾಲಿವುಡ್​ನಲ್ಲಿ ಅತ್ಯಂತ ಸುಂದರ ಹಾಗೂ ಉತ್ತಮ ನಾಯಕಿಯಾದಂತಹ ಇವರಿಗೆ ಸ್ವಲ್ಪ ದಿನಗಳ ಹಿಂದೆ ಅನಾರೊಗ್ಯದ ಸಮಸ್ಯೆ ಇದ್ದಿದ್ದರಿಂದ ಸಿನಿಮಾ ಹಾಗೂ ಸೋಶಿಯಲ್​ ಮೀಡಿಯಾಗಳಿಂದ ದೂರ ಉಳಿದಿದ್ದರು. ಆದರೆ ಇತ್ತೀಚೆಗೆ ಸಮಂತಾ ಆ್ಯಕ್ಟೀವ್ ಆಗಿದ್ದು ಸಿನಿಮಾಗಳಲ್ಲಿ ಅವಕಾಶಗಳೂ ಸಹ ಹೆಚ್ಚಾಗಿವೆ.

Comments (0)

Your email address will not be published. Required fields are marked *

Back to top button