Freedom TVಸುದ್ದಿ

ಅಬಕಾರಿ ಇಲಾಖೆಯಲ್ಲಿ ನಡೆದಿರೋ ಕರ್ಮಕಾಂಡ : ನೀವೇ ನೋಡಿ!

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಅಡಿಷನಲ್ ಕಮಿಷನರ್ ಹುದ್ದೆ ರದ್ದು ಆಗಿದ್ಯಾಕೆ ಆಡಿಷನಲ್ ಕಮಿಷನರ್ ಬದಲಾಗಿ ಜಂಟಿ ಆಯುಕ್ತರ ಹುದ್ದೆ ರಚನೆ ಮಾಡಿ .ಇತಿಹಾಸದಲ್ಲೇ ಮೊದಲ ಬಾರಿಗೆ ಅಬಕಾರಿ ಇಲಾಖೆಯಲ್ಲಿ ಐಎಂಡಲ್ ಜಂಟಿ ಆಯುಕ್ತರ ಹುದ್ದೆ

ಇದು ಅಬಕಾರಿ ಇಲಾಖೆಯಲ್ಲಿ ನಡೆದಿರೋ ಕರ್ಮಕಾಂಡ ಇಲ್ಲಿ ಹೇಗೆಲ್ಲಾ ಅಧಿಕಾರಿಗಳು ಬಡ್ತಿ ಕಳ್ಳಾಟವಾಡ್ತಿದ್ದಾರೆ ಗೊತ್ತಾ ಅಬಕಾರಿ ಇಲಾಖೆಯಲ್ಲಿ ನಡೀತಿದೆಯಾ ಪೋಸ್ಟಿಂಗ್ ಡೀಲಿಂಗ್ ರಾಜ್ಯ ಸರ್ಕಾರದಲ್ಲಿ ಕಾಸಿಗಾಗಿ ಹುದ್ದೆ ದಂಧೆ ಆರೋಪ ಬೆನ್ನಲ್ಲೇ ಅಬಕಾರಿ ಇಲಾಖೆಯಲ್ಲೂ ಬೇಕಾಬಿಟ್ಟಿ ಹುದ್ದೆಗಳು ಸೃಷ್ಟಿ.

ಅಬಕಾರಿ ಅಧಿಕಾರಿ ನಾಗರಾಜಪ್ಪಗಾಗಿ ಹುದ್ದೆ ಸೃಷ್ಠಿ ಮಾಡ್ತಾ ರಾಜ್ಯ ಸರ್ಕಾರ  ನಾಗರಾಜಪ್ಪ ಮೂಲತ ಇಲಾಖೆಯಲ್ಲಿ ಡಿಸಿ ಕೇಡರ್ ಅಧಿಕಾರಿ ಇಲಾಖೆಯಲ್ಲಿ ಮೋಹನ್ , ಮಂಜುನಾಥ್ ಎನ್ನುವ ಅಧಿಕಾರಿಗಳು ಅಪರ ಆಯುಕ್ತರಿಗೆ ಅರ್ಹರು ಆದ್ರೂ ಐಎಂಎಲ್ ಹುದ್ದೆಗೆ ನಾಗರಾಪಜಪ್ಪಗೆ ಮಣೆ ಹಾಕಿ ಜಂಟಿ ಆಯುಕ್ತರ ಹುದ್ದೆ ಸೃಷ್ಟಿಸಿದ್ದರೆ.

 

ಇರೋ ಹುದ್ದೆಯನ್ನ ರದ್ದು ಮಾಡಿ ಅಬಕಾರಿ ಇಲಾಖೆಯಲ್ಲಿ ಹೊಸ ಹುದ್ದೆ ಸೃಷ್ಟಿಸಿದ್ದರೆ ಜಂಟಿ ಆಯುಕ್ತ ನಾಗರಾಜಪ್ಪ ಮೇಲೆ ಭ್ರಷ್ಟಾಚಾರ ಆರೋಪ ಬಿಯುಡಿ- 1 ನಲ್ಲಿ ಕರ್ತವ್ಯದ ವೇಳೆ ಅಕ್ರಮ ಬಾರ್ ಲೈಸೆನ್ಸ್ ನೀಡಿರೋ ಆರೋಪ ಇದರು. ಕೇಂದ್ರ ಕಚೇರಿಯಲ್ಲಿ ಆಯಕಟ್ಟಿನ ಐಎಂಎಲ್ ಹುದ್ದೆ ನೀಡಿ ಎಂದು ಸರ್ಕಾರ ಆದೇಶ ಮಾಡಿದ್ದೆ.  ನಾಗರಾಜಪ್ಪಗೆ ಮಣೆ ಹಾಕಿ ಕೇಂದ್ರ ಕಚೇರಿಯಲ್ಲಿ ಹೊಸ ಹುದ್ದೆ ಸೃಷ್ಟಿಸಿರೋ ಸರ್ಕಾರ.

 

Comments (0)

Your email address will not be published. Required fields are marked *

Back to top button