ಸುದ್ದಿ

ಜಂಗ್ಲಿ ಪ್ರಸನ್ನಕುಮಾರ್ ನಿರ್ದೇಶನದ ‘ರಣಹದ್ದು’ ಬಿಡುಗಡೆಗೆ ದಿನಾಂಕ ನಿಗದಿ

 ಬೆಂಗಳೂರು:  ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿರುವ ಜಂಗ್ಲಿ ಪ್ರಸನ್ನಕುಮಾರ್ ಎಂದೇ ಖ್ಯಾತರಾಗಿರುವ ಪ್ರಸನ್ನಕುಮಾರ್ ಅವರು ‘ರಣ ಹದ್ದು’ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಕುತೂಹಲಕಾರಿಯಾಗಿ, ಪ್ರಸನ್ನಕುಮಾರ್ ಮಕ್ಕಳಾದ ಶಶಾಂಕ್ ಹಾಗೂ ಸೂರಜ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಒಬ್ಬ ಮಗ ನಾಯಕನಾಗಿ, ಮತ್ತೊಬ್ಬ ಮಗ ಖಳನಾಯಕನಾಗಿ ಚಿತ್ರರಂಗ ಪ್ರವೇಶಿಸಲಿದ್ದಾರೆ.

Comments (0)

Your email address will not be published. Required fields are marked *

Back to top button