ನವದೆಹಲಿ: ಬೆಂಗಳೂರು ತಂಡವು 16 ಓವರ್ನಲ್ಲಿ 1 ವಿಕೆಟ್ ನಷ್ಟಕ್ಕೆ 206 ರನ್ ಗಳಿಸುವ ಮೂಲಕ 9 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಗುಜರಾತ್ ಟೈಟನ್ಸ್ ನ ಬೌಲರ್ ಗಳನ್ನು ಚೆಂಡಾಡಿದ ಆರ್ಸಿಬಿ ತಂಡದ ಯುವ ಆಲ್ ರೌಂಡರ್ ವಿಲ್ ಜ್ಯಾಕ್ಸ್ 41 ಎಸೆತಗಳಲ್ಲೇ ಚೊಚ್ಚಲ ಐಪಿಎಲ್ ಶತಕ ಸಿಡಿಸುವ ಮೂಲಕ 16 ಓವರ್ ಗಳಲ್ಲೇ 205 ರನ್ ಗಳ ಗಡಿ ತಲುಪಿದ ಆರ್ಸಿಬಿಗೆ ಗೆಲುವಿನ ಮಾಲೆ ತೊಡಿಸಿದ್ದಾರೆ.
ಮತ್ತೊಂದು ತುದಿಯಲ್ಲಿ ಮೂಕವಿಸ್ಮಿತರಾಗಿ ವಿಲ್ ಜ್ಯಾಕ್ಸ್ ಆವರ ಆಟವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ವಿರಾಟ್ ಕೊಹ್ಲಿ ಕೂಡ ಅಜೇಯ 70 ರನ್ ಸಿಡಿಸಿ ತಮ್ಮ ಸ್ಟ್ರೆಕ್ ರೇಟ್ ಟೀಕಿಸುವವರಿಗೆ ತಕ್ಕ ಉತ್ತರ ನೀಡಿದ್ದಾರೆ.
First 50 in 31 balls, next 50 in just 10 balls 🤯
Will Jacks, you beast 🙇♂️#PlayBold #ನಮ್ಮRCB #IPL2024 #GTvRCB @Wjacks9 pic.twitter.com/NiKaaHpifv
— Royal Challengers Bengaluru (@RCBTweets) April 28, 2024


