
ದೇವನಹಳ್ಳಿ :ಬೆಳಗ್ಗೆ 8-30ಕ್ಕೆ ಕೆಂಪೇಗೌಡ ಪ್ರತಿಮೆಗೆ ಮಾಜಿ ಶಾಸಕ ಪಿಳ್ಳಮುನಿಶ್ಯಾಮಪ್ಪ ಜೊತೆ ಪುಷ್ಪ ನಮನ ಸಲ್ಲಿಸಿದ ಡಾ.ಕೆ. ಸುಧಾಕರ್ ಇಂದು ಜನಶಕ್ತಿ ಪ್ರದರ್ಶನದೊಂದಿಗೆ ಮೂರನೆ ನಾಮಪತ್ರ ಸಲ್ಲಿಸಲಿರುವ ಡಾ.ಕೆ.ಸುಧಾಕರ್ ನಾಮಪತ್ರ ಸಲ್ಲಿಕೆ ಹಿನ್ನಲೆ ದೇವನಹಳ್ಳಿ ಏರ್ಪೋರ್ಟ್ನ ಕೆಂಪೇಗೌಡ ಪ್ರತಿಮೆಗೆ ಪುಷ್ಪನಮನ
ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದ ಡಾ.ಕೆ.ಸುಧಾಕರ್ ದೇವನಹಳ್ಳಿ ಮೈತ್ರಿ ಮುಖಂಡರೊಂದಿಗೆ ಪುಷ್ಪ ನಮನ ಸಲ್ಲಿಸಿ ಚಿಕ್ಕಬಳ್ಳಾಪುರದತ್ತ ತೆರಳಿದರು.




