ಬೆಂಗಳೂರು: ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮನ್ಸೂರ್ ಅಲಿಖಾನ್ ತಮ್ಮ ಮತ ಚಲಾಯಿಸಿದರು ಇದೇ ವೇಳೆ ಮನ್ಸೂರ್ ಅಲಿಖಾನ್ ಪತ್ನಿ ತಸ್ಬಿಯ ಮನ್ಸೂರ್ ಅಲಿಖಾನ್ ಮತ ಚಲಾಯಿಸಿದರು.
ಜಯನಗರದ NMRKV ಮಹಿಳಾ ಕಾಲೇಜಿನಲ್ಲಿ ಮನ್ಸೂರ್ ದಂಪತಿ ಮತ ಚಲಾಯಿಸಿ ಎಲ್ಲರೂ ತಪ್ಪದೇ ಬಂದು ಮತದಾನ ಮಾಡುವಂತೆ ಮನವಿ ಮಾಡಿದ್ರು.