ಕಾರವಾರ: ನಾನು ಮುಖ್ಯಮಂತ್ರಿಯಾದರೆ ಉತ್ತರ ಪ್ರದೇಶ ಬುಲ್ಡೊಜರ್ ಮಾದರಿ ಕರ್ನಾಟಕಕ್ಕೆ ಬರಲಿದೆ. ಪಾಕಿಸ್ತಾನ ಜಿಂದಾಬಾದ್ ಅಂದವರ ಎನ್ಕೌಂರ್ ಆಗಲಿದೆ.
ಯುಪಿಯಲ್ಲಿ ಯೋಗೀಜಿ 7 ಸಾವಿರ ದೇಶ ವಿರೋಧಿಗಳಿಗೆ ಜನ್ನಶ್ ತೋರಿಸಿದ್ದಾರೆ. ಹಾಗೆಯೇ ಕರ್ನಾಟಕದಲ್ಲಿ ನಾನು ಮುಕ್ಯಮಂತ್ರಿಯಾದರೆ ಹಿಂದುತ್ವ ಹಿಂದೂಗಳ ವಿರುದ್ದ ಯಾರಾದರೂ ಮಾತಾಡಿದರೆ ದೇಶ ವಿರೋಧಿ ಕೆಲಸ ಮಾಡಿದರೆ ಅವರನ್ನು ಡಿಶುಂ ಮಾಡ್ತೀನಿ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಗುಡುಗುದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಕೆಗೂ ಮುನ್ನ ಮೆರವಣಿಗೆಯಲ್ಲಿ ಮಾತನಾಡಿ ಪಾಕಿಸ್ತಾನ ಜಿಂದಾಬಾದ್ ವಿಚಾರಕ್ಕೆ ಸಂಬಂಧಿಸಿ ವಿಧಾನಸಭೆಯಲ್ಲಿ ಪ್ರಸ್ತುತ ವಡೆಯುತ್ತಿರಉವ ವಿಷಯಗಳ ಬಗ್ಗೆ ಖಾದರ್ವರೆಗೂ ಮಾತಾಡ್ತೀನಿ ಅಂದೆ. ಅದಕ್ಕೆ ಅವರು ನಾನು ಸೆಕ್ಯುಲರ್ ನನ್ನ ಏಕೆ ಸೇರಿಸಿಕೊಳುತ್ತಿರಿ.
ಪಾಕಿಸ್ತಾನ ಜಿಂದಾಬಾದ್ ಅನ್ನುವವರಿಗೆ ಎಷ್ಟಾದರೂ ಬೈಯಿರಿ ಎಂದರು. ನಾನು ಮಾತನಾಡಿದ ಎಲ್ಲ ಅಂಶಗಳು ವಿಧಾನಸಭಾ ಕಡತದಲ್ಲಿದೆ ಎಂದು ಹೇಳಿದರು.