Wednesday, April 30, 2025
35.6 C
Bengaluru
LIVE
ಮನೆಸಿನಿಮಾನಟಿ ಸಾಯಿಪಲ್ಲವಿ ಕಾಲೇಜ್‌ ಟೈಮ್ ವಿಡಿಯೋ ವೈರಲ್

ನಟಿ ಸಾಯಿಪಲ್ಲವಿ ಕಾಲೇಜ್‌ ಟೈಮ್ ವಿಡಿಯೋ ವೈರಲ್

ಸಾಯಿ ಪಲ್ಲವಿ: ಈ ಜನರೇಷನ್ ನಾಯಕಿಯರಲ್ಲಿ ಸಾಯಿ ಪಲ್ಲವಿ ಅತ್ಯುತ್ತಮ ಡಾನ್ಸರ್‌. ಅದರಲ್ಲಿ ಯಾವುದೇ ಸಂಶಯವಿಲ್ಲ. ಸಾಯಿ ಪಲ್ಲವಿ ತಮ್ಮ ಹದಿಹರೆಯದಿಂದಲೂ ಅನೇಕ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಸಾಯಿ ಪಲ್ಲವಿ ಅಭಿನಯದ ʼಫಿದಾʼ ‘ರೌಡಿ ಬೇಬಿ’ ಸಿನಿಮಾದ ಹಾಡುಗಳಲ್ಲಿ ಸಾಯಿ ಪಲ್ಲವಿಯ ನೃತ್ಯ ಅದ್ಭುತವೆಂದೇ ಹೇಳಬೇಕು. ಸಾಯಿ ಪಲ್ಲವಿಗೆ ಅಪಾರ ಕ್ರೇಜ್ ತಂದುಕೊಟ್ಟ ವಿಷಯಗಳಲ್ಲಿ ಡ್ಯಾನ್ಸ್ ಕೂಡ ಒಂದು.

ಸಾಯಿ ಪಲ್ಲವಿಯ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಕಾಲೇಜು ದಿನಗಳಲ್ಲಿ ಫೆಸ್ಟ್‌ನಲ್ಲಿ ಸ್ಟೇಜ್‌ ಫರ್ಮಾಮೆನ್ಸ್‌ ನೀಡಿದ್ದರು. ಕತ್ರಿನಾ ಕೈಫ್ ಅವರ ‘ಶೀಲಾ ಕಿ ಜವಾನಿ’ ಹಾಡಿಗೆ ಸಾಯಿ ಪಲ್ಲವಿ ಡ್ಯಾನ್ಸ್ ಮಾಡಿದ್ದು ಅವರು ಎನರ್ಜಿ ನೋಡಿ ಅಭಿಮಾನಿಗಳು ಶಾಕ್‌ಆಗಿದ್ದಾರೆ. ಈ ಹಳೆಯ ವಿಡಿಯೋ ಸದ್ಯ ಸೋಷಿಯಕ್‌ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments