ರಾಜ್ಯಸುದ್ದಿ

ಬಡವರ ಫೇವರಿಟ್ ಬ್ರ್ಯಾಂಡ್​ ದರ ಹೆಚ್ಚಳ; ಮದ್ಯ ಪ್ರಿಯರಿಗೆ ಶಾಕ್ ..!

ಬೆಂಗಳೂರು; ಹೊಸ ವರ್ಷದಲ್ಲಿ ಮದ್ಯ ಪ್ರಿಯರಿಗೆ ಸರ್ಕಾರ ಶಾಕ್ ನೀಡಿದೆ. ಕೆಲ ದಿನಗಳ ಹಿಂದೆ 17 % ರಷ್ಟು ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ ಕೆಲ ಮದ್ಯಗಳ ಮೇಲೆ ಬೆಲೆ ಏರಿಕೆ ಮಾಡಲಾಗಿದೆ. ಮದ್ಯ ಉತ್ಪಾದನ ಕಂಪೆನಿಗಳು ಕ್ವಾಟರ್ ಗೆ 20 ರಿಂದ – 30 ರೂ ಹೆಚ್ಚಿಸಲಾಗಿದೆ.

ಹೊಸ ವರ್ಷದಲ್ಲಿ ಪ್ರಯುಕ್ತ ಅನೇಕ ಕಡೆ ಪಾರ್ಟಿ ಜೋರಿದ್ದರಿಂದ ಆ ದಿನ  ವರ್ಷ ಅಂತ್ಯ ಹಾಗೂ ಹೊಸ ವರ್ಷದ ಆಗಮನದ ಹಿನ್ನಲೆಯಲ್ಲಿ ಹಲವು ಕಡೆ ಎಣ್ಣೆ ಪಾರ್ಟಿ ಜೋರಾಗಿತ್ತು. ಹೊಸ ವರ್ಷದಂದು ಬರೋಬ್ಬರಿ 193 ಕೋಟಿ ಆದಾಯ ಗಳಿಸಿದೆ ಎಂಬ ವರದಿ ಬೆನ್ನಲೇ ಅಬಕಾರಿ ಇಲಾಕೆ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿದೆ.

ಮಾಹಿತಿ ಪ್ರಕಾರ ಮಧ್ಯಮ ವರ್ಗದ ಜನ ಕುಡಿಯುವ ಕೆಲ ಬ್ರ್ಯಾಂಡ್ ಬೆಲೆ ಏರಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಇದೀಗ ಹೊಸ ವರ್ಷದಲ್ಲಿ ಕಂಠ ಪೂರ್ತಿ ಕುಡಿದು ಕುಪ್ಪಿಳಿಸಿದ ಮದ್ಯ ಪ್ರಿಯರಿಗೆ ಸರ್ಕಾರ ನಿರ್ಧಾರಕ್ಕೆ ತಲೆಬಾಗ ಬೇಕಿದೆ.   

ಇನ್ನು ಯಾವೆಲ್ಲಾ ಬ್ರ್ಯಾಂಡ್ ಗಳ ಬೆಲೆ ಹೆಚ್ಚಳ ನೋಡೋದಾದರೇ,

 ಬಿಪಿ (180 ml)  ಮೊದಲು 110 ರೂ, ಇಂದಿನಿಂದ 145 ರೂ

ಓಟಿ( 180 ml) ಮೊದಲು 90 ರೂ, ಇಂದಿನಿಂದ 145 ರೂ

Comments (0)

Your email address will not be published. Required fields are marked *

Back to top button