ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಮಾರ್ಟಿನ್’. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಿರುವ ‘ಮಾರ್ಟಿನ್’ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ವಂಚನೆ ವಿಚಾರವಾಗಿ ಇದೀಗ ‘ಮಾರ್ಟಿನ್’ ಸಿನಿಮಾ ವಿವಾದದ ಕೇಂದ್ರಬಿಂದುವಾಗಿದೆ. ಡಿಜಿಟಲ್ ಟೆರೆನ್ ಎಂಬ ಸಂಸ್ಥೆ ವಿರುದ್ಧ ‘ಮಾರ್ಟಿನ್’ ನಿರ್ಮಾಪಕ ಉದಯ್ ಕೆ ಮೆಹ್ತಾ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಡಿಜಿಟಲ್ ಟೆರೆನ್ ಸಂಸ್ಥೆಯ ಸತ್ಯಾ ರೆಡ್ಡಿ ಅರೆಸ್ಟ್ ಆದ್ಮೇಲೆ ನಿರ್ದೇಶಕ ಎಪಿ ಅರ್ಜುನ್ 50 ಲಕ್ಷ ರೂಪಾಯಿ ಕಮಿಷನ್ ಪಡೆದಿದ್ದಾರೆ ಅಂತ ಆರೋಪಿಸಿದ್ದಾರೆ. ಈ ಆರೋಪ ಸುಳ್ಳು ಅಂತ ಎಪಿ ಅರ್ಜುನ್ ಸ್ಪಷ್ಟ ಪಡಿಸಿದ್ದಾರೆ. ಹೀಗಿರುವಾಗಲೇ, ‘ಮಾರ್ಟಿನ್’ ಚಿತ್ರಕ್ಕೆ ನಿರ್ದೇಶಕ ಎಪಿ ಅರ್ಜುನ್ ಪಡೆದ ಸಂಭಾವನೆ ಬಗ್ಗೆ ಬಗ್ಗೆ ಲಾಯರ್ ಶಂಕ್ರಪ್ಪ ಮಾಹಿತಿ ನೀಡಿದ್ದಾರೆ..
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com