ಸಿದ್ದಗಂಗಾ ಮಠದ ಶ್ರೀ ಗಳ ಭೇಟಿಯಾಗಿ ಅಶಿರ್ವಾದ ಪಡೆದ ವಿಜಯ್ ಪ್ರಚಾರದ ನಡುವೆ ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟ ವಿಜಯ್ ಭೇಟಿ. ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟ ನಿನ್ನೆ ಸಿಎಮ್ ನ ಭೇಟಿ ಮಾಡಿ ಸಿನಿಮಾ ನೋಡಲು ಆಹ್ವಾನಿಸಿದ್ದ ವಿಜಯ್ ವಿಜಯ್ ಭೀಮ ವಿಜಯ್ ಗೆ ತುಮಕೂರು ಅಭಿಮಾನಿಗಳಿಂದ ಹೂ ಮಳೆ‌ ಸ್ವಾಗತ. ತುಮಕೂರು ನಗರದ ರಸ್ತೆಗಳಲ್ಲಿ ಭೀಮನ ದರ್ಬಾರ್ ಭೀಮ ಚಿತ್ರದ ವಿಚಾರ ಕೇಳಿ ಆತಂಕ ವ್ಯಕ್ತಪಡಿಸಿದ ಶ್ರೀಗಳು ಈ ಸಿನಿಮಾ ಸಾಮಾಜಿಕ ಕಾಳಜಿ ಇರೋ ಸಿನ್ಮಾ ಪ್ರತಿಯೊಬ್ಬರು ನೋಡಲೇ ಬೇಕೆಂದು ಸಂದೇಶ ಎಂದು ಹೇಳಿದರೆ  ‘ಭೀಮ’ ಸಿನಿಮಾ ಆಗಸ್ಟ್ 9 ರಂದು ಬಿಡುಗಡೆ ಆಗುತ್ತಿದೆ. ಸಿನಿಮಾದ ಕೆಲ ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿವೆ.

 

 

Leave a Reply

Your email address will not be published. Required fields are marked *

Verified by MonsterInsights