ಮಕ್ಕಳ ಬೆಳವಣಿಗೆಯಲ್ಲಿ ಪೋಷಕರು ಬಹಳ ಮುಖ್ಯ ಎಂಬುದು ನಿಮಗೆ ಗೊತ್ತಿದೆ. ತಾಯಿಯ ಪಾತ್ರ, ತಂದೆಯ ಪಾತ್ರ ಮಕ್ಕಳ ಮೇಲೆ ವಿಶೇಷವಾಗಿ ಪ್ರಭಾವ ಬೀರುತ್ತದೆ. ಅಮ್ಮ ಆಧಾರ ಸ್ತಂಭವಾಗಿದ್ದರೆ, ಅಪ್ಪಂದಿರು ಮಕ್ಕಳ ಎಲ್ಲಾ ಜೀವನ ಮತ್ತು ಎಲ್ಲಾ ನಿರ್ಧಾರಗಳನ್ನು ಬೆಂಬಲಿಸುತ್ತಾರೆ.
ತಂದೆಯು ನಿಮ್ಮನ್ನು ಶಿಸ್ತು ಕಲಿಸುತ್ತಾರೆ
ನಿಮ್ಮ ಹಣವನ್ನು ಹೇಗೆ ಖರ್ಚು ಮಾಡಬೇಕೆಂದು ಕಲಿಸುತ್ತಾರೆ
ಮಕ್ಕಳನ್ನು ತಂದೆ ಸದಾ ರಕ್ಷಿಸುತ್ತಾನೆ
ಒತ್ತಡವನ್ನು ನಿಭಾಯಿಸಲು ಕಲಿಸುತ್ತಾರೆ
ಹಣದ ಮೌಲ್ಯವನ್ನು ಕಲಿಸುತ್ತಾರೆ
ಹಣದ ಮೌಲ್ಯವನ್ನು ಕಲಿಸುತ್ತಾರೆ
ತಪ್ಪುಗಳನ್ನು ಮಾಡಲು ಅವಕಾಶ ನೀಡುತ್ತಾರೆ