Monday, June 23, 2025
25.9 C
Bengaluru
Google search engine
LIVE
ಮನೆಸಿನಿಮಾಮದುವೆಯ ಬಗ್ಗೆ ಟಾಪ್ ಸೀಕ್ರೆಟ್ ಬಿಚ್ಚಿಟ್ಟ ‘ದೇವಸೇನಾ’..!

ಮದುವೆಯ ಬಗ್ಗೆ ಟಾಪ್ ಸೀಕ್ರೆಟ್ ಬಿಚ್ಚಿಟ್ಟ ‘ದೇವಸೇನಾ’..!

ಸೌತ್​ಇಂಡಿಯಾದ ಟಾಪ್​ ಬ್ಯೂಟಿ ಅನುಷ್ಕಾ ಶೆಟ್ಟಿ ಇಂದು 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ..ಬರೋಬ್ಬರಿ 20 ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿರೋ ನಟಿಗೆ ಎಲ್ಲಾ ಕಡೆಗಳಿಂದ ಶುಭಾಶಯ ಹರಿದುಬರ್ತಿದೆ..ಆದ್ರೆ ಇಷ್ಟು ವರ್ಷಗಳು ಕಳೆದ್ರೂ ಅವ್ರು ಮದುವೆಯಾಗಿಲ್ಲ..ಮದುವೆ ಆಗದೇ ಇರೋ ಬಗ್ಗೆ ಅನುಷ್ಕಾ ಸೀಕ್ರೆಟ್​ವೊಂದನ್ನ ಬಿಚ್ಚಿಟ್ಟಿದ್ದಾರೆ.. ನಟ ಪ್ರಭಾಸ್​ ಹಾಗೂ ಅನುಷ್ಕಾ  ಈವರೆಗೆ ಮೂರು ಚಿತ್ರಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ..ಇವ್ರಿಬ್ಬರು ‘ಬಾಹುಬಲಿ’ಶೂಟಿಂಗ್​ ವೇಳೆ ರಿಲೇಶನ್​ಶಿಪ್​ನಲ್ಲಿದ್ದರು ಎಂಬ ಗಾಸಿಪ್​ ಸಖತ್​ ವೈರಲ್​ ಆಗಿತ್ತು.. ಶೀಘ್ರವೇ ಅವ್ರಿಬ್ಬರು ಮದುವೆ ಆಗ್ತಾರೆ ಎಂಬ ಸುದ್ದಿ ಕೂಡ ಹರಿದಾಡಿತ್ತು..ಇದೇ ವೇಳೆ ಅನುಷ್ಕಾಗೆ ಹಿರಿಯ ನಟರೊಬ್ಬರ ಜೊತೆ ಸಂಬಂಧ ಇದೆ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದಿತ್ತು.. ಇದೇ ವಿಚಾರದಿಂದ ಪ್ರಭಾಸ್​- ಅನುಷ್ಕಾ ನಡುವಿನ ರಿಲೇಶನ್​ ಬ್ರೇಕ್​ ಆಗಿತ್ತು ಅಂತಾ ಹೇಳಲಾಗ್ತಿದೆ.. ಸದ್ಯ , ಇಂಥ ವದಂತಿಗಳಿಂದ ಬೇಸರಗೊಂಡಿರುವ ಅನುಷ್ಕಾ ಮದುವೆ ಆಗದೇ ಇರುವ ನಿರ್ಧಾರಕ್ಕೆ ಬಂದಿದ್ದಾರಂತೆ..

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments