ರಾಜ್ಯ

ಕರ್ನಾಟಕ ಹೈಕೋರ್ಟ್​ನ ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆ

ಕರ್ನಾಟಕ ಹೈಕೋರ್ಟ್​​​ನ ನಾಲ್ವರು ನ್ಯಾಯಮೂರ್ತಿಗಳು ವರ್ಗಾವಣೆ ಆಗಿದ್ದಾರೆ. ಯಾರ್ಯಾರು ಎಲ್ಲಿಗೆ ವರ್ಗಾವಣೆ ಆಗಿದ್ದಾರೆ ನೋಡಿ

ನ್ಯಾ. ಕೃಷ್ಣ ದೀಕ್ಷಿತ್​ – ಒಡಿಶಾ ಹೈಕೋರ್ಟ್​​

ನ್ಯಾ. ಕೆ. ನಟರಾಜನ್​ – ಕೇರಳ ಹೈಕೋರ್ಟ್​

ನ್ಯಾ. ಚಂದನ್​ಗೌಡರ್​ – ಮದ್ರಾಸ್​ ಹೈಕೋರ್ಟ್​

ನ್ಯಾ. ಸಂಜಯ್​ ಗೌಡ – ಗುಜರಾತ್​ ಹೈಕೋರ್ಟ್​​

Comments (0)

Your email address will not be published. Required fields are marked *

Back to top button