Monday, June 23, 2025
26.6 C
Bengaluru
Google search engine
LIVE
ಮನೆ#Exclusive NewsTop Newsಬರೋಬ್ಬರಿ 3 ಗಂಟೆ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ

ಬರೋಬ್ಬರಿ 3 ಗಂಟೆ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ತಮ್ಮ ದಾಖಲೆಯ 16ನೇ ಬಜೆಟ್ ಮಂಡಿಸಿದ್ದು, ಇದರೊಂದಿಗೆ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ. ಸುದೀರ್ಘ ಮೂರುವರೆ ಗಂಟೆಗಳ ಕಾಲ ಅವರು ಬಜೆಟ್‌ ಭಾಷಣ ಮಾಡಿದ್ದಾರೆ.
4 ಲಕ್ಷ ಕೋಟಿ ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ ಅವರು ಈ ಹಿಂದೆ ಅವರೇ ಮಂಡಿಸಿದ್ದ ದಾಖಲೆಯ 3 ಗಂಟೆ 10ನಿಮಿಷದ ಬಜೆಟ್‌ ಭಾಷಣದ ಅವಧಿಗಿಂತ ಹೆಚ್ಚು ಸಮಯ ಈ ಬಾರಿ ಬಜೆಟ್‌ ಭಾಷಣ ಮಾಡಿದ್ದಾರೆ.

ಬಳಿಕ ಸದನವನ್ನು ಸೋಮವಾರ ಮುಂಜಾನೆ 10.30ಕ್ಕೆ ಮುಂದೂಡಲಾಯಿತು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments