ಸಿಎಂ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯೆ 16ನೇ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ನಲ್ಲಿ ಸಿಎಂ ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಕೊಟ್ಟಿದ್ದಾರೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.
₹3,977 ಕೋಟಿ ಪಶುಸಂಗೋಪನೆ & ಮೀನುಗಾರಿಕೆ
₹7,145 ಕೋಟಿ ಕೃಷಿ & ತೋಟಗಾರಿಕೆ ಇಲಾಖೆ
₹8,275 ಆಹಾರ ನಾಗರಿಕ ಸರಬರಾಜು ಇಲಾಖೆ
₹11,841 ಲೋಕೋಪಯೋಗಿ ಇಲಾಖೆ
₹16,955 ಕೋಟಿ ಸಮಾಜ ಕಲ್ಯಾಣ ಇಲಾಖೆ
₹17,201 ಕೋಟಿ ಕಂದಾಯ ಇಲಾಖೆ
₹17,475 ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ
₹45,286 ಕೋಟಿ ಶಿಕ್ಷಣ ಇಲಾಖೆ
₹34,955 ಮಹಿಳಾ ಮತ್ತು ಮಕ್ಕಳ ಕಲ್ಯಾಣ
₹26,896 ಇಂಧನ ಇಲಾಖೆ ಇಲಾಖೆ
₹26,735 ಗ್ರಾಮೀಣಾಭಿವೃದ್ಧಿ ಇಲಾಖೆ
₹22,181 ನೀರಾವರಿ ಇಲಾಖೆ
₹21,405 ನಗರಾಭಿವೃದ್ಧಿ, ವಸತಿ ಇಲಾಖೆ
₹20,625 ಒಳಾಡಳಿತ & ಸಾರಿಗೆ ಇಲಾಖೆ