ಮೂಡಾ ಪ್ರಕರಣದ ಹೈಕೋರ್ಟ್ ತೀರ್ಪು ಪ್ರಕಟ ಬೆನ್ನಲೆ ನಾಳೆ ಕಾಂಗ್ರೇಸ್ ನ ಕೇಂದ್ರ ನಾಯಕರು ರಾಜ್ಯಕ್ಕೆ ಎಂಟ್ರಿ.ಕೆ.ಸಿ.ವೇಣುಗೋಪಾಲ್,ರಾಜ್ಯ ಕಾಂಗ್ರೇಸ್ ಉಸ್ತವಾರಿ ನಾಯಕ ರಣದೀಪ ಸುರ್ಜೆವಾಲ್ ರಾಜ್ಯಕ್ಕೆ ಆಗಮನ.ತುರ್ತು ಶಾಸಕಾಂಗ ಪಕ್ಷದ ಸಭೆ ಕರೆದು ಮಹತ್ವದ ಸಭೆ ಕೈಗೊಳ್ಳಲಿರುವ ಸಿಎಂ ಸಿದ್ದು.ನಾಳೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆಯಲಿರುವ ಸಭೆ.ಸಿಎಲ್ಪಿ ಮೀಟಿಂಗ್ ಕರೆದು ಕೈ ಶಾಸಕರ ಅಭಿಪ್ರಾಯ ಸಂಗ್ರಹ.



