#Exclusive News
ರಾಷ್ಟ್ರದ್ವಜಕ್ಕೆ ಅವಮಾನ ಮಾಡಿದ ಕಿಡೇಡಿಗಳು!

ರಾಷ್ಟ್ರದ್ವಜವನ್ನ ಕೆಳಗೆ ಹಾಕಿ ಟಿಪ್ಪು ಸುಲ್ತಾನ್ ಭಾವಚಿತ್ರ ಇರುವ ದ್ವಜವನ್ನ ಮೇಲಗಡೆ ಹಾರಿಸಿದ ಕಿಡಗೇಡಿಗಳು.ಧಾರವಾಡದ ಟಿಪ್ಪು ಸರ್ಕಲ್ ನಲ್ಲಿ ನಡೆದ ಘಟನೆ.ಮಹಾತ್ಮಾ ಗಾಂಧಿ ಜಯಂತಿ ಆಚರಣೆಯ ವೇಳೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಕಿಡಗೇಡಿಗಳು.ರಾಷ್ಟ್ರಧ್ವಜ ಹಾರುವ ಜಾಗದಲ್ಲಿ ಟಿಪ್ಪು ಸುಲ್ತಾನ್ ಇರುವ ಭಾವಚಿತ್ರದ ದ್ವಜ ಹಾರಿಸಿದ ಅವೀವೇಕಿಗಳು.
ಧಾರವಾಡ ಶಹರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ



