ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್ ಆದೇಶ ಕೂಡಲೇ ಡ್ತೈವಿಂಗ್ ಸ್ಕೂಲ್ ಲೈಸೆನ್ಸ್ ರದ್ದು ಮಾಡಲು ಆದೇಶ ಬಸವೇಶ್ವರ ನಗರದ ಮಾರುತಿ ಡ್ರೈವಿಂಗ್ ಸ್ಕೂಲ್ ನ ಲೈಸೆನ್ಸ್ ರದ್ದು. ಜೊತೆಗೆ ಯುವತಿ ಜೊತೆ ಅನುಚಿತವಾಗಿ ವರ್ತಿಸಿದ ಚಾಲಕ ಅಣ್ಣಪ್ಪನ ಚಾಲನ ಪರವಾನಗಿ ರದ್ದು. ಇದಿಷ್ಟೇ ಅಲ್ಲದೇ ಎಲ್ಲಾ ಡ್ರೈವಿಂಗ್ ಸ್ಕೂಲ್ ಗಳಿಗೂ ಎಚ್ಚರಿಕೆ ನೀಡುವಂತೆ ಸಾರಿಗೆ ಆಯುಕ್ತರಿಗೆ ಸೂಚನೆ ಕಠಿಣ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಕಾರ್ಯದರ್ಶಿಗಳಿಗೂ ರಾಮಲಿಂಗಾರೆಡ್ಡಿ ಸೂಚನೆ ಇಂತಹ ಘಟನೆ ಮರುಕಳಿಸದಂತೆ ಡ್ರೈವಿಂಗ್ ಸೆಂಟರ್ ಗಳಿಗೆ ವಾರ್ನಿಂಗ್ ..ಚಾಲನೆ ಕಲಿಯಲು ಬರುವ ಯುವತಿಯರ ರಕ್ಷಣೆಗೆ ಕ್ರಮ ಕೈಗೊಂಡ ಸರ್ಕಾರ .
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com