Top Newsರಾಜ್ಯ

ಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ : ಮೈಸೂರು ವಿಭಾಗಕ್ಕೆ ಬಂಪರ್​ ಆಫರ್..!

ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ಸಂಪುಟ ಸಭೆ ಮಾಡಿದ್ದು, ಹಳೇ ಮೈಸೂರು ವಿಭಾಗಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ. ಮೈಸೂರು ವಿಭಾಗ ಯೋಜನೆಗಳಿಗೆ 3,647 ಕೋಟಿ ರೂಪಾಯಿ ಮೀಸಲು ಇರಿಸಿ ತೀರ್ಮಾನ ತೆಗೆದುಕೊಂಡಿದ್ದಾರೆ

  • ಮೈಸೂರು ವಿಭಾಗದ 78 ವಿಷಯಗಳ ಕುರಿತು ಚರ್ಚೆ
  • 1787 ಕೋಟಿ ರೂಪಾಯಿ ನಿರಾವರಿ ಯೋಜನೆಗೆ ಮೀಸಲು
  • 237 ಕೋಟಿ ರೂಪಾಯಿ ಪ.ಪಂಗಡದ ಅಭಿವೃದ್ಧಿಗಾಗಿ ಮೀಸಲು
  • 210 ಕೋಟಿ ರೂಪಾಯಿ ಮಾನವ-ವನ್ಯಜೀವಿ ಸಂಘರ್ಷ ನಿವಾರಣೆಗೆ ಮೀಸಲು
  •  ಮೈಸೂರು ಏರ್​ಪೋರ್ಟ್​  ರನ್​ವೇ ಜಾಗ ವಿಸ್ತರಣೆ
  • ಮೈಸೂರು ಹಳೆ ಡಿಸಿ ಕಛೇರಿ ಮ್ಯೂಸಿಯಂ ಮಾಡಲಾಗುವುದು
  • ಚಾಮರಾಜನಗರ ಜಿಲ್ಲೆಯ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಅಂಕಿತ

Comments (0)

Your email address will not be published. Required fields are marked *

Back to top button