ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ನಲ್ಲಿ ಭಾರತದ ಹಾಕಿ ತಂಡ ಸ್ಪೇನ್ ವಿರುದ್ಧ ಜಯ ಸಾಧಿಸಿದೆ , 2-1 ಅಂತರದಲ್ಲಿ ಭಾರತ ಜಯ ಗಳಿಸಿದ್ದು, ಇದರಿಂದ ಭಾರತಕ್ಕೆ ಕಂಚಿನ ಪದಕ ದೊರಕಿದೆ, ಫೈನಲ್ ಪ್ರವೇಶದಲ್ಲಿ ವಿಫಲವಾಗಿದ್ದ ಭಾರತ ತಂಡಕ್ಕೆ ಕಂಚಿನ ಪದಕದ ಮೂಲಕ ಸಮಾಧಾನ ತಂದಿದೆ, ಹಾಗಾಗಿ ಭಾರತಕ್ಕೆ ಈಗ ಮತ್ತೊಂದು ಕಂಚಿನ ಪದಕ ದೊರಕಿದೆ.