Top News

ಸೈನಿಕರ ಜೊತೆ ಬಿಜೆಪಿ ಮುಖಂಡನ ನೃತ್ಯ..ದೇಶದ್ಯಂತ ಭುಗಿಲೆದ್ದ ಆಕ್ರೋಶ..!

ಬೆಂಗಳೂರು : ಜಮ್ಮು ಕಾಶ್ಮೀರದ ಪಹಲ್​ಗಾಮ್​ನಲ್ಲಿ ಉಗ್ರರ ಅಟ್ಟಹಾಸಕ್ಕೆ 28 ಜನ ಸಾವನ್ನಪ್ಪಿದ್ದಾರೆ.ಆದರೆ ಬಿಜೆಪಿ ಮುಖಂಡನೊಬ್ಬ ಸೈನಿಕರ ಜೊತೆ ರೀಲ್ಸ್​ ಮಾಡಿ ಕುಣಿದು ಕುಪ್ಪಳಿಸುತ್ತಿದ್ದಾನೆ​.ಜಮ್ಮು ಕಾಶ್ಮೀರದ ಮಾಜಿ ಶಾಸಕ ರವೀಂದರ್​ ರಾಣಾ ಸೈನಿಕರ ಜೊತೆ ಮೊಜು ಮಸ್ತಿ ಮಾಡುತ್ತಿದ್ದಾನೆ.ಪ್ರಸ್ತುತ ಬಿಜೆಪಿ ಪಕ್ಷದ ಕಾರ್ಯಕಾರಿಣಿಯ ಸದಸ್ಯನಾಗಿದ್ದಾನೆ ರವೀಂದರ್​ ರಾಣಾ..

ಇಡೀ ದೇಶವೇ ಪಹಲ್​ಗಾಮ್​ ದಾಳಿಯ ಶೋಕದಲ್ಲಿದೆ ಮುಳುಗಿದೆ.ಸದ್ಯ ಬಿಜೆಪಿ ನಾಯಕನ ಯೋಧರ ಜೊತೆ ಮಾಡಿರುವ ನೃತ್ಯ ದೇಶದೆಲ್ಲೆಡೆ  ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸದ್ದು ಮಾಡುತ್ತಿದೆ.ಬಿಜೆಪಿ ನಾಯಕನ ವಿರುದ್ದ ದೇಶದ್ಯಂತ ಆಕ್ರೋಶ ಭುಗಿಲೆದ್ದಿದೆ.ಪಹಲ್​ಗಾಮ್​ ದಾಳಿಯಿಂದ ಬಿಜೆಪಿ ನಾಯಕರು ದುಃಖಿತರಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ.

ಸೈನಿಕರನ್ನು ಬಳಸಿಕೊಂಡು ಬಿಜೆಪಿ ಪಕ್ಷವು ಪ್ರಚಾರ ಮಾಡುಕೊಳ್ಳುತ್ತಿದೆ..ಇದನ್ನೆಲ್ಲಾ ಪ್ರಧಾನಿ ಮೋದಿ ಒಪ್ಪಿಕೊಳ್ತಾರಾ ..? ನಾಚೆಕೆಗೇಡು ಅಂತ ಕಾಂಗ್ರೆಸ್​ ಟ್ವೀಟಾಸ್ತ್ರ ಸಮರ ಸಾರಿದೆ..

Comments (0)

Your email address will not be published. Required fields are marked *

Back to top button