Tuesday, January 27, 2026
24.7 C
Bengaluru
Google search engine
LIVE
ಮನೆSportsಕೊಹ್ಲಿ ಸ್ಟೇಡಿಯಂಗೆ ಎಂಟ್ರಿ ಕೊಟ್ಟ ಕ್ಷಣ.. ಜೋರು ಸದ್ದು

ಕೊಹ್ಲಿ ಸ್ಟೇಡಿಯಂಗೆ ಎಂಟ್ರಿ ಕೊಟ್ಟ ಕ್ಷಣ.. ಜೋರು ಸದ್ದು

ಟಾಸ್ ಸೋತ ಆರ್ ಸಿಬಿ ಮೊದಲು ಬ್ಯಾಟ್ ಮಾಡ್ತಿದೆ.. ಆರಂಭಿಕರಾಗಿ ವಿರಾಟ್ ಕೊಹ್ಲಿ ಫೀಲ್ಡಿಗೆ ಇಳಿದ ಸಂದರ್ಭದಲ್ಲಿ ಇಡೀ ಸ್ಟೇಡಿಯಂ ಕೊಹ್ಲಿ ಮಯವಾಗಿತ್ತು.. ಸ್ಟೇಡಿಯಂನಲ್ಲಿರುವ ಎಲ್ಲರೂ ಕೊಹ್ಲಿ ಕೊಹ್ಲಿ ಎಂದು ಜೋರಾಗಿ ಕೂಗಿದ್ರು.. ಈ ಸದ್ದು ಸಖತ್ ಥ್ರಿಲ್ಲಿಂಗ್ ಆಗಿತ್ತು

https://x.com/i/status/1929900082830422373

IPL ಫೈನಲ್- RCB ಪ್ಲೇಯಿಂಗ್ ಇಲೆವನ್
ಕೊಹ್ಲಿ, ಸಾಲ್ಟ್ , ರಜತ್ ಪಾಟೀದಾರ್​ (ನಾಯಕ), ಮಯಾಂಕ್ ಅಗರ್ವಾಲ್
ಲಿವಿಂಗ್ ಸ್ಟೊನ್, ಜಿತೇಶ್ ಶರ್ಮಾ(ಕೀಪರ್), ರೊಮಾರಿಯೋ ಷೆಫರ್ಡ್,
ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್​, ಹೆಜಲ್​ವುಡ್​

ಇಂಪ್ಯಾಕ್ಟ್ ಪ್ಲೇಯರ್ – ರಸೀಖ್ ಸಲಾಂ, ಮನೋಜ್ ಭಾಡ್ಗೆ, ಟೀಮ್ ಸಿಫರ್ಟ್, ಸ್ವಪ್ನಿಲ್ ಸಿಂಗ್, ಸುಯೇಶ್ ಶರ್ಮಾ
===
ಪಂಜಾಬ್ ಪ್ಲೇಯಿಂಗ್ ಇಲೆವನ್
ಪ್ರಿಯಾಂಶ್​, ಇಂಗ್ಲಿಸ್ (ಕೀಪರ್), ಶ್ರೇಯಸ್ ಅಯ್ಯರ್​(ನಾಯಕ)
ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಸ್ಟೋಯಿನಿಸ್, ಅಜ್ಮತುಲ್ಲಾ
ವೈಶಾಖ್​, ಜೆಮಿಸನ್, ಆರ್ಷದೀಪ್ ಸಿಂಗ್​, ಯಜುವೇಂದ್ರ ಚಹಾಲ್

ಇಂಪ್ಯಾಕ್ಟ್ ಪ್ಲೇಯರ್​ – ಪ್ರಭ್ ಸಿಮ್ರಾನ್ ಸಿಂಗ್​/ ಪ್ರವೀಣ್ ದುಬೆ/ ಸೂರ್ಯಾಂಶ್ ಶೆಡ್ಗೆ, ಬಾರ್ಟ್​​​ ಲೆಟ್​, ಹರ್​ ಪ್ರೀತ್ ಬ್ರಾರ್​

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments