ಬೆಳಗಾವಿ : ಇಂದು ಹೋಳಿ ಹಬ್ಬದ ಹಿನ್ನಲೆ ಎಲ್ಲೆಡೆ ಬಣ್ಣದ ಓಕುಳಿಯ ಸಂಭ್ರಮ ಮನೆಮಾಡಿತ್ತು. ಇನ್ನು ಬೆಳಗಾವಿಯಲ್ಲಿ ಬಣ್ಣದ ಓಕುಳಿಗೆ ಅದ್ದೂರಿ ಚಾಲನೆ ನೀಡಲಾಯಿತು. ಬೆಳಗಾವಿಯ ವ್ಯಾಕ್ಷಿನ್ ಡಿಪೋ ಮೈದಾನದಲ್ಲಿ ಬಣ್ಣದ ಓಕುಳಿ ನಡೆದಿದ್ದು, ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಕುಂದಾನಗರಿ ಜನತೆ ಹೋಳಿ ಹುಣ್ಣಿಮೆ ಆಚರಿಸಿದರು.
ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರ ನೇತೃತ್ವದಲ್ಲಿ ನಡೆದ ಬಣ್ಣದ ಬಣ್ಣದ ಹಬ್ಬಕ್ಕೆ ಶಾಸಕ ಅಭಯ ಪಾಟೀಲ ಹಾಗೂ ವಿವಿಧ ಮುಖಂಡರಿಂದ ಚಾಲನೆ ನೀಡಿದರು. ಸಾವಿರಾರು ಸಂಖ್ಯೆಯಲ್ಲಿ ಯುವಕರು ಇನ್ನೊಂಡೆದೆ ಯುವತಿಯರು ಪಾಲ್ಗೊಂಡು ಬಣ್ಣ ಹಚ್ಚುವ ಮೂಲಕ ಬಣ್ಣದ ಓಕುಳಿ ಆಚರಿಸಿದರು.
.