Top Newsಸುದ್ದಿ

ಬಿಡಿಎ ಕಮಿಷನರ್ ಎನ್ ಜಯರಾಮ್​​ರಿಂದ ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ

ಬಿಡಿಎ ಕಮಿಷನರ್ ಎನ್ ಜಯರಾಂ ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ತಂದಿದ್ದಾರೆ.ತಮ್ಮ ವಿರುದ್ಧ ಯಾವುದೇ ರೀತಿಯ ಆಕ್ಷೇಪಾರ್ಹ,ಮಾನಹಾನಿಕರ ವರದಿ, ಪ್ರಸಾರ ಮಾಡಬಾರದೆಂದು ಅವರು ತಡೆ ತಂದಿದ್ದಾರೆ.ಜಯರಾಂ ಅರ್ಜಿಗೆ CCH೨೫ ಮೂರನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.೨೦೦೪ ರ IAS ಬ್ಯಾಚಿನ ಅಧಿಕಾರಿಯಾದ ಜಯರಾಂ, ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯದರ್ಶಿ ಆಗಿ ಕೆಲಸ ಮಾಡುತಿದ್ದರು. ಕಳೆದ ಅಕ್ಟೊಬರ್ ನಲ್ಲಿ ಇವರನ್ನು BDA ಕಮಿಷನರ್ ಆಗಿ ವರ್ಗಾಯಿಸಲಾಗಿತ್ತು . BWSSB ಚೇರ್ಮನ್,KIADB ಸಿಇಓ ಹಾಗೂ ಬೆಳಗಾವಿ ಡಿಸಿಯಾಗಿ ಇವರು ಕಾರ್ಯನಿರ್ವಹಿಸಿದ್ದರು.

Comments (0)

Your email address will not be published. Required fields are marked *

Back to top button