ಬಿಸಿಸಿಐ ಆಟಗಾರರ ವಾರ್ಷಿಕ ಒಪ್ಪಂದದ ಲಿಸ್ಟ್ ರಿಲೀಸ್ ಮಾಡಿದೆ.
ಈ ಪೈಕಿ ಯಾವ ಯಾವ ಆಟಗಾರರು ಯಾವ ಯಾವ ಗ್ರೇಡ್ನಲ್ಲಿದ್ದಾರೆ ನೋಡಿ
A+
- ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ,
- ಜಸ್ಪ್ರೀತ್ ಬೂಮ್ರಾ, ರವೀಂದ್ರ ಜಡೇಜಾ
- ಈ ಆಟಗಾರರಿಗೆ ವಾರ್ಷಿಕ ಸಂಬಳ – 7 ಕೋಟಿ ರೂ.
A ಕೆಟಗರಿ
- ಮೊಹಮ್ಮದ್ ಸಿರಾಜ್
- ಶುಭ್ಮನ್ ಗಿಲ್
- ಹಾರ್ದಿಕ್ ಪಾಂಡ್ಯ
- ಮೊಹಮ್ಮದ್ ಶಮಿ
- ರಿಷಭ್ ಪಂತ್
ಈ ಆಟಗಾರರಿಗೆ ವಾರ್ಷಿಕ ವೇತನ – 5 ಕೋಟಿ ರೂ.
B ಕೆಟಗರಿ
- ಸೂರ್ಯಕುಮಾರ್ ಯಾದವ್
- ಕುಲದೀಪ್ ಯಾದವ್
- ಅಕ್ಷರ್ ಪಟೇಲ್
- ಯಶಸ್ವಿ ಜೈಸ್ವಾಲ್
- ಶ್ರೇಯಸ್ ಐಯ್ಯರ್
ಈ ಆಟಗಾರರಿಗೆ ವಾರ್ಷಿಕ ವೇತನ – 3 ಕೋಟಿ ರೂ.
C ಕೆಟಗರಿ
- ರಿಂಕು ಸಿಂಗ್
- ತಿಲಕ್ ವರ್ಮಾ
- ರುತುರಾಜ್ ಗಾಯಕ್ವಾಡ್
- ಶಿವಂ ದುಬೆ
- ರವಿ ಬಿಷ್ಣೋಯಿ
- ವಾಷಿಂಗ್ಟನ್ ಸುಂದರ್
- ಮುಖೇಶ್ ಕುಮಾರ್
- ಸಂಜು ಸ್ಯಾಮ್ಸನ್
- ಅರ್ಷದೀಪ್ ಸಿಂಗ್
- ಪ್ರಸಿದ್ಧ್ ಕೃಷ್ಣ
- ರಜತ್ ಪಟಿದಾರ್
- ಧ್ರುವ್ ಜುರೆಲ್
- ಸರ್ಫರಾಜ್ ಖಾನ್
- ನಿತೀಶ್ ಕುಮಾರ್ ರೆಡ್ಡಿ
- ಇಶಾನ್ ಕಿಶನ್
- ಅಭಿಷೇಕ್ ಶರ್ಮಾ
- ಆಕಾಶ್ ದೀಪ್
- ವರುಣ್ ಚಕ್ರವರ್ತಿ
- ಹರ್ಷಿತ್ ರಾಣಾ
C ಕೆಟಗರಿ ಆಟಗಾರರಿಗೆ ವಾರ್ಷಿಕ ವೇತನ – 1 ಕೋಟಿ ರೂ.