ಅನ್ನ ತಿಂದರೆ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತಾ.? ವೈಧ್ಯರು ಹೇಳುವುದೇನು ಬನ್ನಿ ನೋಡೋಣ.?
ಮಧುಮೇಹ ಭಯದಿಂದ ಕೆಲವರು ಅನ್ನವನ್ನು ತಿನ್ನುವುದನ್ನು ತಿರ್ಮಾಣವಾಗಿ ತ್ಯಜಿಸಿದ್ದಾರೆ.
ಅನ್ನ ಯಾರು ಬೇಕಾದರು ತಿನ್ನಬಹುದು ಆದರೆ ಅತಿಯಾಗಿ ಸೇವಿಸಬಾರದು .
ದಿನವಿಡೀ ಕುಳಿತು ಕೆಲಸ ಮಾಡುವವರು ತಮ್ಮ ಆಹಾರದಲ್ಲಿ ಅನ್ನ ಪ್ರಮಾಣವನ್ನು ಕಡಿಮೆ ಮಾಡಬೇಕು.
ಅಕ್ಕಿಯನ್ನು ಸರಿಯಾಗಿ ತೊಳೆದು , ಸರಿಯಾಗಿ ಬೇಯಿಸಿ ತಿನ್ನಿ . ಇದರಿಂದ ಅಕ್ಕಿಯಲ್ಲಿ ಪಿಷ್ಟದ ಪ್ರಮಾಣ ಕಡಿಮೆಯಾಗುತ್ತದೆ.
ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ಸ್ ಹೆಚ್ಚಾಗಿ ಇರುವುದರಿಂದ ಮಧುಮೇಹಿಗಳು ಅನ್ನವನ್ನು ತಿನ್ನಬಾರದು.
ಹೃದೋಯೋಗಿಗಳು ದಿನಕ್ಕೆ ಎಷ್ಟು ಪ್ರಮಾಣ ನೀರು ಕುಡಿಯಬೇಕು.