ದೀಪಾವಳಿ ಹಬ್ಬದ ಖುಷಿಗೆ ಹೆಚ್ಚು ಝಲಕ್ ನೀಡಿದವರು ನಮ್ಮ ನಭಾ ನಟೇಶ್! ಸಾಂಪ್ರದಾಯಿಕ ಹಬ್ಬಕ್ಕೆ ತಕ್ಕಂತೆ ಮಿಂಚುಮಿಂಚಿನ ಸಿಲ್ಕ್ ಸೀರೆಯುಟ್ಟು, ಪೂರ್ತಿ ಟ್ರಡಿಷನಲ್ ಲುಕ್‌ನಲ್ಲಿ ನಭಾ ನಟೇಶ್ ಫೋಟೋಶೂಟ್ ಮಾಡಿಸಿದ್ದು, ಅಭಿಮಾನಿಗಳ ಮನಸೆಳೆಯುತ್ತಿದೆ. ಎಲೆಗೋಲ್ಡ್ ಜ್ಯುವೆಲ್ಲರಿ, ಮೃದುವಾದ ಮೇಕಪ್ ಹಾಗೂ ನಭಾಳ ನೈಸರ್ಗಿಕ ನಗು – ಎಲ್ಲವನ್ನೂ ಸೇರಿಸಿ ಈ ದೀಪಾವಳಿ ಲುಕ್ ಪರ್ಫೆಕ್ಟ್ ಫೆಸ್ಟಿವ್ ವೈಬ್ ಕೊಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ಈಗಾಗಲೇ ವೈರಲ್ ಆಗಿದ್ದು, ನಭಾ ಸ್ಟೈಲ್‌ಗೂ ಸಿಂಪ್ಲಿಸಿಟಿಗೂ ಫ್ಯಾನ್ಸ್ ಫಿದಾ ಆಗಿದ್ದಾರೆ..

ನಭಾ ನಟೇಶ್ ಹಬ್ಬದ ಸಂಭ್ರಮಕ್ಕೆ ಸೀರೆಯ ಷೈನಿಂಗ್ ಟಚ್..
ದೀಪಾವಳಿ ಹಬ್ಬದ SPECIAL ಗೆ ನಭಾ ನಟೇಶ್ ಚೆಂದದ ಸಿಲ್ಕ್ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದು, ಫ್ಯಾಷನ್ ಮತ್ತು ಸಂಪ್ರದಾಯ ಮಿಶ್ರಣವನ್ನು ತೋರಿಸಿದ್ದಾರೆ. ಸೀರೆಗೆ ಸರಿಹೊಂದುವ ಜ್ಯುವೆಲ್ಲರಿ, ಸೊಬಗಿನ ಸ್ಮೈಲ್, ಹಾಗೂ ಕಂಫಿಡೆಂಟ್ ಪೋಸ್‌ಗಳ ಮೂಲಕ ನಭಾ ತನ್ನ ಫ್ಯಾನ್ಸ್ ಹೃದಯ ಗಳಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಫೋಟೋಗಳು ವೈರಲ್ ಆಗುತ್ತಿವೆ, ಮತ್ತು ಅಭಿಮಾನಿಗಳು “ಗಾರ್ಜಿಯಸ್”, “ಎಲಗಂಟ್” ಅನ್ನೋ ಕಾಮೆಂಟ್‌ಗಳಿಂದ ಫೀಡ್ ತುಂಬುತ್ತಿದ್ದಾರೆ..

ನಭಾ ನಟೇಶ್ ಬೋಲ್ಡ್ ಲೂಕ್ಗೆ ಫಿದಾ ಆದ ಫ್ಯಾನ್ಸ್..
ನಭಾ ನಟೇಶ್ ಮತ್ತೆ ಫ್ಯಾನ್ಸ್ ಮನ ಸೆಳೆದಿದ್ದಾರೆ, ತಮ್ಮ ಬೋಲ್ಡ್ ಲುಕ್‌ನಿಂದ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಫೋಟೋಶೂಟ್‌ನಲ್ಲಿ ನಭಾ ಗ್ಲಾಮರ್‌ಗೂ.. ಸ್ಟೈಲ್‌ಗೂ ನ್ಯೂ ಡೆಫಿನಿಷನ್ ಕೊಟ್ಟಿದ್ದಾರೆ ಅಂದ್ರೆ ತಪ್ಪಾಗಲ್ಲ. ಟ್ರೆಂಡಿ ಔಟ್‌ಫಿಟ್, ಡೇರಿಂಗ್ ಪೋಸ್‌ಗಳು ಮತ್ತು ಹೈ ಕಾನ್‌ಫಿಡೆನ್ಸ್.. ನಭಾಳ ಈ ಬೋಲ್ಡ್ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಾಮೆಂಟ್ ಸೆಕ್ಷನ್‌ನಲ್ಲಿ “ಕ್ವೀನ್”, “ಫೈರ್”, “ಸ್ಮೋಕೆಿಂಗ್ ಲುಕ್” ಅನ್ನೋ ರಿಯಾಕ್ಷನ್‌ಗಳು ಹರಿದುಬರುತ್ತಿವೆ. ತನ್ನ ಅನ್‌ಅಪಾಲಜೆಟಿಕ್ ಸ್ಟೈಲ್‌ನಿಂದ, ನಭಾ ಸದ್ಯದಲ್ಲಿ ಸೋಶಿಯಲ್ ಮೀಡಿಯಾದ ಟಾಪ್ ಟ್ರೆಂಡಿಂಗ್ ಲಿಸ್ಟ್‌ನಲ್ಲಿ ನಂ.1 ನಲ್ಲಿದ್ದಾರೆ..



