ಮಹಾಲಕ್ಷ್ಮಿ ಲೇಔಟ್ ನ ಉದ್ಯಮಿ ಸೂರಜ್ ಹಾಗೂ ಅವರ ಶ್ರೀಮತಿ ಪ್ರಿಯಾ ಸೂರಜ್ ಇವತ್ತು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಒಂದೇ ದಿನ ಬರ್ತಡೇ ಆಚರಿಸಿಕೊಳ್ಳುತ್ತಿರುವ ಅಪರೂಪದ ಜೋಡಿಗೆ ಅವರ ಗೆಳೆಯರು ಶುಭ ಹಾರೈಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ರೆಸಿಡೆಂಟ್ ಫೋರಂ ಕ್ಲಬ್ ನ ಗೆಳೆಯರು ಫ್ರೀಡಂ ಟಿವಿ ಮೂಲಕ ಸೂರಜ್ ಕುಟುಂಬಕ್ಕೆ ವಿಶ್ ಮಾಡಿದ್ದಾರೆ. ಸ್ನೇಹಜೀವಿ ಸೂರಜ್ ಬದುಕಲ್ಲಿ ಮತ್ತಷ್ಟು ಸಂತೋಷ ತುಂಬಿರಲಿ ಎಂದು ಅವರ ಗೆಳೆಯರು ಹಾರೈಸಿದ್ದಾರೆ.