ಸ್ಕೂಲ್ ಫೀ ತುಂಬಿಲ್ಲ ಎಂದು ಮಕ್ಕಳನ್ನು ಶಾಲೆಯಲ್ಲಿಯೇ ಇರಿಸಿಕೊಂಡ ಆರೋಪ ಕೇಳೀಬಂದಿದೆ. ಕೊಪ್ಪಳದ ನಿವೇದಿತಾ ಶಾಲೆಯಲ್ಲಿಈ ಘಟನೆ ನಡೆದಿದ್ದು, ಶಾಲೆಯ ಮುಖ್ಯಸ್ಥರಾದ ನೀತಿಶ್ ಪುಲಸ್ಕರ್,ಶಾರದಾಭಾಯಿ ಪುಲಸ್ಕರ್ ವಿರುದ್ಧ ಈ ಆರೋಪ ಕೇಳಿಬಂದಿದೆ. 20 ಕ್ಕೂ ಹೆಚ್ಚು ಮಕ್ಕಳನ್ನು ಶಾಲೆಯಲ್ಲಿಯೇ ಇರಿಸಿಕೊಂಡ ಶಾಲಾ ಮುಖ್ಯಸ್ಥರು? ಹಾಗೂ ಸಮಯವಾದರೂ ಮಕ್ಕಳು ಬಾರದ ಹಿನ್ನಲೆಯಲ್ಲಿ ಶಾಲೆಗೆ ಬಂದು ಪಾಲಕರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಶಾಲಾ ಮುಖ್ಯಸ್ಥರೊಂದಿಗೆ ಪಾಲಕರು ವಾಗ್ವಾದ ಮಾಡಿದ್ದು, ಪಾಲಕರಿಗೆ ಫೀ ಕಟ್ಟಲು ಮಾಹಿತಿ‌‌ ನೀಡಿದ್ದಾರೆ…

 

ಇಲ್ಲಿದೆ ನೋಡಿ ಆ ಶಾಲೆಯ ಕೃತ್ಯಾ….

 

Leave a Reply

Your email address will not be published. Required fields are marked *

Verified by MonsterInsights