Wednesday, April 30, 2025
35.6 C
Bengaluru
LIVE
ಮನೆರಾಜ್ಯಕೃಷ್ಣದೇವರಾಯನ ಕಾಲದ ಡಣನಾಯಕನ ಕೆರೆ ಈಗಾ ನೀರಿಲ್ಲದೆ ಖಾಲಿ ಖಾಲಿ

ಕೃಷ್ಣದೇವರಾಯನ ಕಾಲದ ಡಣನಾಯಕನ ಕೆರೆ ಈಗಾ ನೀರಿಲ್ಲದೆ ಖಾಲಿ ಖಾಲಿ

ವಿಜಯನಗರ : ವಿಜಯನಗರದ ಅರಸರ ಕಾಲದಲ್ಲಿ ನಿರ್ಮಾಣವಾದ ಐತಿಹಾಸಿಕ ಡಣನಾಯಕನ ಕೆರೆ ಈಗ ಒಂದು ಹನಿ ನೀರಿಲ್ಲದೆ ಖಾಲಿ ಖಾಲಿಯಾಗಿದೆ, ಈ ಕೆರೆ ನಿರ್ಮಾಣಕ್ಕಾಗಿ ಸುಮಾರು ಎಂಟುನೂರುಕ್ಕೂ ಅಧಿಕ ಎಕರೆ ಜಾಗವನ್ನ ಬಳಸಿಕೊಂಡು ನಿರ್ಮಾಣಮಾಡಲಾಗಿದೆ ಇಡೀ ಜಿಲ್ಲೆಯಲ್ಲಿ ಅತಿ ದೊಡ್ಡ ಕೆರೆ ಈಗ ಈ ಎಣ ಬಿಸಿಲಿಗೆ ಒಂದು ಹನಿಯೂ ನೀರಿಲ್ಲದೆ ಖಾಲಿ ಖಾಲಿಯಾಗಿದೆ.

ಜಿಲ್ಲೆಯಲ್ಲಿ ಒಟ್ಟು ಸುಮಾರು ನೂರಾ ತೊಂಬತ್ಮೂರು ಕೆರೆಗಳು ಇದ್ದು ಸದ್ಯ ಎಲ್ಲಾ ಕೆರೆಗಳು ಈ ಬೇಸಿಗೆಗೆ ಖಾಲಿಯಾಗಿವೆ ಈ ಕೆರೆಯನ್ನ ನೆಚ್ಚಿಕೊಂಡು ಸುಮಾರು ಹತ್ತಕ್ಕೂ ಹೆಚ್ಚು ಹಳ್ಳಿಗಳು ಕುಡಿಯುಲು ನೀರಿಲ್ಲದೆ ಪರದಾಡಬೇಕಾದಂತಹ ಪರಿಸ್ಥಿತಿ ಬಂದೊದಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments