Wednesday, April 30, 2025
30.3 C
Bengaluru
LIVE
ಮನೆಆರೋಗ್ಯಸೇಬು ಹಣ್ಣು ತಿಂದ ಮೇಲೆ , ಇಂತಹ ಅಹಾರಗಳನ್ನು ತಿನ್ನಬಾರದು ಎಚ್ಚರ ಎಚ್ಚರ…!

ಸೇಬು ಹಣ್ಣು ತಿಂದ ಮೇಲೆ , ಇಂತಹ ಅಹಾರಗಳನ್ನು ತಿನ್ನಬಾರದು ಎಚ್ಚರ ಎಚ್ಚರ…!

ಸೇಬು ಹಣ್ಣು ಆರೋಗ್ಯಕ್ಕೆ ಒಳ್ಳೆಯದೇ , ಇದರಲ್ಲಿ ಎರಡು ಮಾತಿಲ್ಲ . ಆದರೆ ಈ ಹಣ್ಣು ಸೇವನೆ ಮಾಡಿದ ಬಳಿಕ , ಕೆಲವೊಂದು ಆಹಾರಗಳಿಂದ ದೂರ ಇರಬೇಕು. ದಿನಕ್ಕೊಂದು ಸೇಬು ತಿಂದರೆ ವೈದ್ರಿಂದ ದೂರವಿರಬಹುದು ಎಂಬ ನಾಣ್ಣುಡಿ ನಮಗೆಲ್ಲಾ ಗೊತ್ತೇ ಇದೆ. ಇದಕ್ಕೆ ಪ್ರಮುಖ ಕಾರಣ ಈ ಹಣ್ಣಿನಲ್ಲಿ ನಮ್ಮ ಆರೋಗ್ಯಕ್ಕೆ ಸಹಕಾರಿಯಾಗುವಂತಹ ಹಲವಾರು ಪೌಷ್ಟಿಕ ಸತ್ವಗಳು ಹೀಗಾಗಿ ವೈದ್ಯರು ಕೂಡ ಊಟದ ನಂತರ ಸೇಬು ಹಣ್ಣು ಇನ್ನಲು ಸಲಹೆ ನೀಡುತ್ತಾರೆ. ಆದರೆ ನಿಮಗೆ ಗೊತ್ತಿರಲಿ ಈ ಹಣ್ಣು ತಿಂದ ನಂತರ ಕೆಲವೊಂದು ಆಹಾರಗಳನ್ನು ಸೇವಿಸಿಬಾರದು ಹಲವು ನಿಯಮಗಳಿವೆ. ಹಾಗಾದರೆ ಯಾವ ಆಹಾರಗಳನ್ನು ಸೇವನೆ ಮಾಡಬಾರದು ಎನ್ನುವುದರ ಬಗ್ಗೆ ನೋಡೋಣ ಬನ್ನಿ….


ಸೇಬು ಹಣ್ಣು ತಿಂದ ಕೂಡಲೇ ಹಾಲಿನ ಉತ್ಪನ್ನವಾದ ಮೊಸರನ್ನು ತಿನ್ನಬಾರದಂತೆ.! ಯಾಕೆಂದರೆ ಈ ಎರಡೂ ಆಹಾರ ಪದಾರ್ಥಗಳಲ್ಲಿ ತಂಪಿನ ಗುಣಲಕ್ಷಣಗಳು ಕಾಣಿಸಿಕೊಳ್ಳುವುದರಿಂದ , ಶೀತ , ಕೆಮ್ಮು ಕಫದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸೇಬು ಸೇವನೆ ಮಾಡಿದ , ಕೂಡಲೇ ಹುಳಿಯ ಅಂತ ಇರುವ ಪದಾರ್ಥಗಳನ್ನು ತಿನ್ನಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಊಟದ ಜೊತೆಗೆ ಸ್ವಲ್ಪ ಉಪ್ಪಿನಕಾಯಿ ಇದ್ದರೆ , ಅದರ ಗಮ್ಮತೆ ಬೇರೆ .! ಆದರೆ ಸೇಬು ಹಣ್ಣು ತಿಂದ ಕೂಡಲೇ ಉಪ್ಪಿನಕಾಯಿ ಸೇವನೆ ಮಾಡಬಾರದು, ಯಾಕೆಂದರೆ ಇದರಿಂದ ಅಜೀರ್ಣತೆ ಸಮಸ್ಯೆ ಉಂಟಾಗಿ , ಮಲಬದ್ಧತೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments