ರಾಜ್ಯ

ಸರ್ಕಾರದ ವಿರುದ್ದ ABVP ಪ್ರೊಟೆಸ್ಟ್​..!

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶುರುವಾಗಿದ್ದ 9 ವಿವಿಗಳನ್ನು ಮುಚ್ಚುವ ಸರ್ಕಾರದ ನಿರ್ಧಾರದ ವಿರುದ್ದ ಜನಾಕ್ರೋಶ ಮುಂದುವರಿದಿದೆ.  ಇದರ ಮುಂದುವರಿದ ಭಾಗವಾಗಿ ಕಲಬುರ್ಗಿಯಲ್ಲಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು. ಚಂದಾ ಸಂಗ್ರಹಿಸಿ ರಾಜ್ಯ ಸರ್ಕಾರಕ್ಕೆ ಕಳಿಸಿ, ವಿವಿಗಳನ್ನು ಬಂದ್ ಮಾಡದಂತೆ ABVP ಒತ್ತಾಯ ಮಾಡಿತು .

 

Comments (0)

Your email address will not be published. Required fields are marked *

Back to top button