ಮಾಜಿ ಸಂಸದರಾದ ಡಿ.ಕೆ.ಸುರೇಶ ಶಾಸಕ ಮುನಿರತ್ನ ವಿರುದ್ದ ಆಕ್ರೋಶವನ್ನು ಹೊರಹಾಕಿದ್ದಾರೆ.ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಬೇಕು.ಶಾಸಕ ಸ್ಥಾನದಿಂದ ಸ್ಪೀಕರ್ ಅವರು ಮುನಿರತ್ನನನ್ನು ವಜಾಗೋಳಿಸಬೇಕು.ಮಾನ್ಯ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಕ್ರಮ ತೆಗೆದುಕೊಳ್ಳಬೇಕು ಎಂದರು. ಮುನಿರತ್ನ ವಿರುದ್ದ ವಶೇಷ ವಕೀಲರನ್ನು ನೇಮಿಸಿ ಕಠಿಣ ಶಿಕ್ಷೆಯಾಗುವಂತೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಹಾಗೂ ಒಕ್ಕಲಿಗ ಸಮುದಾಯದ ತಾಯಂದಿರನ್ನು ಮುನಿರತ್ನ ಅವಮಾನಿಸಿದ್ದಾರೆ.ಇದಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಉತ್ತರಿಸಬೇಕು.
ಶಾಸಕ ಮುನಿರತ್ನ ವಿರುದ್ದ ಹರಿಹಾಯ್ದ ಡಿಕೆಸು!
RELATED ARTICLES