Wednesday, November 19, 2025
21.2 C
Bengaluru
Google search engine
LIVE
ಮನೆರಾಷ್ಟ್ರ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್​​​​​​​​ ಹಸೀನಾಗೆ ಮರಣದಂಡನೆ

0
ಢಾಕಾ: ಮಾನವ ಹಕ್ಕುಗಳ ಉಲ್ಲಂಘನೆ ಸೇರಿ ಹಲವು ಆರೋಪಗಳನ್ನು ಎದುರಿಸುತ್ತಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್​​ ಹಸೀನಾಗೆ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಗಲ್ಲು ಶಿಕ್ಷೆ ವಿಧಿಸಿದೆ.. ತ್ರಿಸದಸ್ಯ ನ್ಯಾಯಪೀಠವು ಶೇಖ್‌ ಹಸೀನಾ ಅವರ...

ಇತ್ತೀಚಿನ ಲೇಖನಗಳು

ಮಾಸ್ಕ್​​​​ ಧರಿಸಿ ಬಸವನಗುಡಿ ಕಡಲೆ ಕಾಯಿ ಪರಿಷೆಯಲ್ಲಿ ಸುತ್ತಾಡಿದ ರಚಿತಾ ರಾಮ್​​

0
ಬೆಂಗಳೂರು: ಸೆಲೆಬ್ರಿಟಿಗಳು ಕೆಲವೊಂದು ಬಾರಿ ಸಾಮಾನ್ಯರಂತೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಲು ಸಾಧ್ಯವಾಗುದಿಲ್ಲ. ಹೀಗಾಗಿ ಮುಖ ಕಾಣದಂತೆ ಮಾಸ್ಕ್​​​​ ಧರಿಸಿ ಬರಬೇಕಾಗುತ್ತದೆ.. ಇದೇ ರೀತಿ ಸ್ಯಾಂಡಲ್​ವುಡ್​ ಡಿಂಪಲ್​​​​​​​ ಕ್ವೀನ್​​ ರಚಿತಾ ರಾಮ್​​​ ಬೆಂಗಳೂರಿನ ಐತಿಹಾಸಿಕ...

ಉನ್ನತ ಸುದ್ದಿ

ಮಾಸ್ಕ್​​​​ ಧರಿಸಿ ಬಸವನಗುಡಿ ಕಡಲೆ ಕಾಯಿ ಪರಿಷೆಯಲ್ಲಿ ಸುತ್ತಾಡಿದ ರಚಿತಾ ರಾಮ್​​

ಬೆಂಗಳೂರು: ಸೆಲೆಬ್ರಿಟಿಗಳು ಕೆಲವೊಂದು ಬಾರಿ ಸಾಮಾನ್ಯರಂತೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಲು ಸಾಧ್ಯವಾಗುದಿಲ್ಲ. ಹೀಗಾಗಿ ಮುಖ ಕಾಣದಂತೆ ಮಾಸ್ಕ್​​​​ ಧರಿಸಿ ಬರಬೇಕಾಗುತ್ತದೆ.. ಇದೇ ರೀತಿ ಸ್ಯಾಂಡಲ್​ವುಡ್​ ಡಿಂಪಲ್​​​​​​​ ಕ್ವೀನ್​​ ರಚಿತಾ ರಾಮ್​​​ ಬೆಂಗಳೂರಿನ ಐತಿಹಾಸಿಕ...

ಬೆಂಗಳೂರಿನ ಅಶೋಕ ಪಿಲ್ಲರ್ ಬಳಿ ಹಾಡಹಗಲೇ 7 ಕೋಟಿ ರೂ. ರಾಬರಿ!

ಬೆಂಗಳೂರು: ಹಾಡ ಹಗಲೇ 7.11 ಕೋಟಿ ರೂಪಾಯಿಗಳನ್ನು ಖದೀಮರು ದರೋಡೆ ಮಾಡಿರುವ ಘಟನೆ ಸಿಲಿಕಾನ್​​ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.. ಜಯನಗರದ ಅಶೋಕ್​​ ಪಿಲ್ಲರ್​​​​​​ ಬಳಿ ಸಿಎಂಎಸ್​​ ಕಂಪನಿಗೆ ಸೇರಿದ ವಾಹನದಿಂದ ಹಣವನ್ನು ದೋಚಿ...

ಕೆಲವರಿಗೆ ಅಧಿಕಾರ ಮಾತ್ರ ಬೇಕು, ಕೆಲವರು ಪಕ್ಷದ ಕಚೇರಿಯನ್ನೇ ಮರೆತುಬಿಟ್ಟಿದ್ದಾರೆ- ಡಿಕೆ ಶಿವಕುಮಾರ್​

ಬೆಂಗಳೂರು: ರಾಜ್ಯ ಕಾಂಗ್ರೆಸ್​ ನಲ್ಲಿ ಅಧಿಕಾರ ಹಂಚಿಕೆ ಹಾಗೂ ಸಂಪುಟ ಪುನಾರಚನೆ ಬಗ್ಗೆ ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ.. ಸಿಎಂ ಕುರ್ಚಿಗಾಗಿ ಪಟ್ಟು ಹಿಡಿದಿರುವ ಡಿಸಿಎಂ ಡಿ,ಕೆ ಶಿವಕುಮಾರ್​ ಅವರ ಬೆಂಗಳೂರು, ದೆಹಲಿಗೆ ಓಡಾಡುತ್ತಾ...

ಚಿನ್ನಸ್ವಾಮಿ ಕಾಲ್ತುಳಿತ ದುರಂತ; ಆರ್​​​ ಸಿಬಿ ವಿರುದ್ದ ಚಾರ್ಜ್​​​ ಶೀಟ್​​ ಸಲ್ಲಿಕೆಗೆ ಸಿಐಡಿ ತಯಾರಿ

ಬೆಂಗಳೂರು: ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ಕಾಲ್ತುಳಿತ ದುರಂತದಲ್ಲಿ 11 ಜನ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್​​​​​​​​​​ ಶೀಟ್​​​ ಸಲ್ಲಿಕೆ ಮಾಡಲು ಸಿಐಡಿ ಅಧಿಕಾರಿಗಳು ತಯಾರಿ ಮಾಡಿಕೊಂಡಿದ್ದಾರೆ.. ತನಿಖೆ ಮುಗಿಸಿ ಚಾರ್ಜ್​​​ ಶೀಟ್​​ ಸಲ್ಲಿಕೆಗೆ ಸಿಐಡಿ...

ಯಕ್ಷಗಾನ ಕಲಾವಿದರ ಬಗ್ಗೆ ವಿವಾದಾತ್ಮಕ ಹೇಳಿಕೆ; ಕ್ಷಮೆ ಯಾಚಿಸಿದ ಪುರುಷೋತ್ತಮ ಬಿಳಿಮಲೆ

ಬೆಂಗಳೂರು: ಯಕ್ಷಗಾನ ಕಲಾವಿದರು ಬಹುಪಾಲು ಸಲಿಂಗಿಗಗಳು ಎಂಬ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಇದೀಗ ಕ್ಷಮೆಯಾಚಿಸಿದ್ದಾರೆ.. ನನ್ನ ಹೇಳಿಕೆಯಿಂದ ಕಲಾವಿದರಿಗೆ ನೋವಾದಲ್ಲಿ ಕ್ಷಮೆ...

ಉದ್ಯೋಗ

ವಿಶ್ವ ದಿಗ್ಗಜ ಉದ್ಯಮಿ, ಟೆಸ್ಲಾ, ಸ್ಟಾರ್ ಶಿಪ್ ಸೇರಿದಂತೆ ಏನೇನೆಲ್ಲ ಆವಿಷ್ಕರಿಸಿರುವ ಎಲಾನ್ ಮಸ್ಕ್ ಕಂಪ್ಯೂಟರ್ ಅನ್ನೇ ಬಳಸಲ್ವಂತೆ.. ಹೀಗೊಂದು ಹೊಸ ಸುದ್ದಿ ಬಯಲಿಗೆ ಬಂದಿದೆ. ಎಲಾನ್ ಮಸ್ಕ್ ಮತ್ತು ಓಪನ್‌ ಎಐ ನಡುವೆ...

news

TOP NEWS

RECENT COMMENTS