Top News

ಬಿಜೆಪಿಯವ್ರಿಗೆ ಒಂದೇ ಒಂದು ಸಭೆ ಮಾಡಲು ಬಿಡುವುದಿಲ್ಲ :ಡಿ.ಕೆ.ಶಿವಕುಮಾರ್​

ಬೆಳಗಾವಿ : ಕರ್ನಾಟಕ ಬಿಜೆಪಿ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಎಚ್ಚರಿಕೆ ಕೊಟ್ಟ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​.ಕರ್ನಾಟಕದಲ್ಲಿ ಒಂದೇ ಒಂದು ಸಭೆ ಮಾಡಲು ಬಿಡಲ್ಲ ಇದು ನಮ್ಮ ಪ್ರತಿಜ್ಞೆ ಎಂದ ಡಿಕೆ ಶಿವಕುಮಾರ್​.

ಇಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್​ ಸಮಾವೇಶಕ್ಕೆ ಬಿಜೆಪಿ ಮಹಿಳಾ ಕಾರ್ಯಕರ್ತರು ವೇದಿಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಸಿಎಂ ಸಿದ್ದರಾಮಯ್ಯ ಅವರು ಎಎಸ್ಪಿ ಮೇಲೆ ಕೈ ಎತ್ತಲು ಹೋಗಿದ್ದರು.ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್​ ಅವರು,ಬಿಜೆಪಿ ನಾಯಕರು  ನಿಮ್ಮ ಕಾರ್ಯಕರ್ತರಿಗೆ ಬುದ್ದಿ ಹೇಳಿದ್ರೆ ಒಳ್ಳೆಯದು,ಇದೇ ರೀತಿ ಮಾಡಿದ್ರೆ ಒಂದೇ ಒಂದು ಸಭೆ ಮಾಡಲು ಬೀಡುವುದಿಲ್ಲ ಇದು ನಮ್ಮ ಪ್ರತಿಜ್ಞೆ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್​.

Comments (0)

Your email address will not be published. Required fields are marked *

Back to top button