ಕ್ರೈಂ ಸ್ಟೋರಿ

ಬಾರ್​ನಲ್ಲಿ ಪಿಸ್ತೂಲ್​ ಮರೆತ KR ಪುರ ಸಬ್​​ಇನ್ಸ್​ಪೆಕ್ಟರ್​​.!


ಚಿತ್ರದುರ್ಗ : ಬಾರ್​ ಆಂಡ್​ ರೆಸ್ಟೋರೆಂಟ್​ನಲ್ಲಿ ಸಬ್​ಇನ್ಸ್ ಪೆಕ್ಟರ್ ಪಿಸ್ತೂಲ್ ಮತ್ತು ಜೀವಂತ ಹತ್ತು ಗುಂಡುಗಳು ಮರೆತು ಹೋಗಿ ಈದೀಗ ಪಿಸ್ತೂಲ್​ ಕಾಣೆಯಾದ ಘಟನೆ ಚಿತ್ರದುರ್ಗದ ಜಾನುಕೊಂಡದ ಬಳಿ ನಡೆದಿದೆ.

This image has an empty alt attribute; its file name is police.jpg

ಬೆಂಗಳೂರಿನ ಕೆಆರ್ ಪುರಂನ ಪೊಲೀಸ್ ಸಬ್​ಇನ್ಸಪೆಕ್ಟರ್ ಕಲ್ಲಪ್ಪ ಮತ್ತು ಇಬ್ಬರು ಪೊಲೀಸ್ ಕಾನ್ಸ್ ಟೇಬಲ್​ಗಳಿಗೆ ಸೇರಿದ ಪಿಸ್ತೂಲ್ ಹಾಗೂ ಗುಂಡುಗಳು ಇವಾಗಿದ್ದವು. ಪ್ರಕರಣವೊಂದರ ಆರೋಪಿಗಾಗಿ ಶಿವಮೊಗ್ಗ ಹಾಗೂ ದಾವಣಗೆರೆಗೆ ಬಂದಿದ್ದ ಪೊಲೀಸರು ಜಾನುಕೊಂಡದ ಬಾರ್ ರೆಸ್ಟೋರೆಂಟ್​​ನಲ್ಲಿ ಊಟ ಮುಗಿಸಿ ಸರ್ವೀಸ್ ಪಿಸ್ತೂಲ್​ನ್ನು ಪೊಲೀಸರು ಮರೆತು ಹೋಗಿದ್ದರು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಸಬ್​ಇನ್ಸ್​ಪೆಕ್ಟರ್​ ಮರೆತು ಹೋಗಿದ್ದ ಪಿಸ್ತೂಲ್​ ಆಟೋ ಚಾಲಕನೊಬ್ಬನಿಗೆ ಸಿಕ್ಕಿ ಅವರು ಅದನ್ನು ಹೊಳಲ್ಕೆರೆ ಠಾಣೆಗೆ ಒಪ್ಪಿಸಿದ್ದಾರೆ.

Comments (0)

Your email address will not be published. Required fields are marked *

Back to top button